ಎಸ್.ನಾರಯಣ್ ಹಾಗೂ ಡೆಡ್ಲಿ ಆದಿತ್ಯ ಕಾಂಬಿನೇಷನ್ ನಲ್ಲಿ ಡಿ5

Published on

507 Views

ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಎಸ್.ನಾರಯಣ್
ಹಾಗೂ ಡೆಡ್ಲಿ ಆದಿತ್ಯ ಕಾಂಬಿನೇಷನ್ ನಲ್ಲಿ ಡಿ5 ಎಂಬ ಚಿತ್ರ
ಮೂಡಿಬರಲಿದೆ. ಇದೇ ಮೊದಲಬಾರಿಗೆ ಇವರಿಬ್ಬರ ಕಾಂಬಿನೇಷನ್
ನಲ್ಲಿ ಚಿತ್ರವೊಂದು ಬರಲಿದ್ದು ಇದೊಂದು ಪಕ್ಕಾ ಸಸ್ಪೆನ್ಸ್ ಥ್ರಿಲ್ಲರ್
ಕಥೆಯಾಗಿರುವುದು ವಿಶೇಷ.

ಡಾ.ರಾಜ್ ಕುಮಾರ್ ವಿಷ್ಣುವರ್ಧನ್
ಅಂಬರೀಶ್ ಶಿವರಾಜ್ ಕುಮಾರ್ ಜಗ್ಗೇಶ್ ರವಿಚಂದ್ರನ್
ಪುನೀತ್ ಸೇರಿದಂತೆ ಬಹುತೇಕ ಎಲ್ಲಾ ಕಾಲಮಾನದ ನಟರ
ಚಿತ್ರಗಳನ್ನು ನಿರ್ದೇಶನ ಮಾಡಿರುವ ಏಕೈಕ ನಿರ್ದೇಶಕ
ಎಸ್.ನಾರಯಣ್ ಅವರು ಇದೇ ಮೊದಲ ಬಾರಿಗೆ ಸಸ್ಪೆನ್ಸ್ ಥ್ರಿಲ್ಲರ್ ಕಥೆಯಿರುವ ಚಿತ್ರ ವೊಂದನ್ನು ನಿರ್ದೇಶನ ಮಾಡುತ್ತಿರುವುದು ವಿಶೇಷವಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇಂದು ಈ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ‌. ಆದಿತ್ಯ ಅವರಿಗೆ ಜೋಡಿಯಾಗಿ ಅದಿತಿ ಪ್ರಭುದೇವ್ ಅವರು ಕಾಣಿಸಿ ಕೊಳ್ಳಲಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com