ಯಾವಗ್ಲೂ ಜಾಲಿ .. ತಲೆಕೆಟ್ರೆ ಕೆಲಸಕ್ಕೆ ಹೊಡಿ ಗೋಲಿ.

Published on

298 Views

Just pass baby .. Jolly LL.B 😄😄

ಹೆಸರು – ಸಂತಾನ ಲಕ್ಷ್ಮೀ ( B.A , LL.B.)

Assistant Lawyer of Ananthakrishna 😃

ಈ ವಮ್ಮ ಬರೆದಿರೋ ಎಲ್ಲಾ ಎಕ್ಸಾಮ್ಸ್ ಅಲ್ಲಿ ಬಂದಿರೋ ಪರ್ಸಂಟೇಜ್ ಮೂವತ್ತಾರು ದಾಟಿಲ್ಲ.. ಮೂವತ್ತೈದರ ಕೆಳಗೆ ಇಳಿದಿಲ್ಲ. ಓದು ಹಿಡಿಸಲ್ಲ ಆದ್ರೆ ಬುದ್ದಿ ಜಡ್ಡು ಹಿಡಿದಿಲ್ಲ.‌ ಸಕಲ ಕಲಾ ವಲ್ಲಭೆ.

ಯಾವಗ್ಲೂ ಜಾಲಿ .. ತಲೆಕೆಟ್ರೆ ಕೆಲಸಕ್ಕೆ ಹೊಡಿ ಗೋಲಿ.


ಇದೇ ಇಪ್ಪತ್ತೆಂಟಕ್ಕೆ ಜಡ್ಜ್ ಮೆಂಟ್ ಅದೆ. ಆದ್ರೆ ಈ ವಮ್ಮ ಅವತ್ತೇ ವಿನಯ್ ರಾಜ್ ಕುಮಾರ್ ದು ಅದ್ಯಾವ್ದೋ ಸಿನೆಮಾ ಬತ್ತಾ ಐತೆ . ಅಣ್ಣಾವ್ರ ಫ್ಯಾಮಿಲಿ ಸಿನೆಮಾ ಫರ್ಸ್ಟ್ ಡೇ ಫರ್ಸ್ಟ್ ಷೋ ಮಿಸ್ ಮಾಡೋ ಚಾನ್ಸೇ ಇಲ್ಲ ಅಂತ ಕುಂತವ್ಳೆ.

ಕರ್ಮಕಾಂಡ 😉😃

#ಅನಂತು_VS_ನುಸ್ರತ್

#Comedy_Family_Entertainer

#2_Days_To_Go

Copyright ©2026 . All Rights Reserved. privacy | terms Whatsapp: 9538193653 Email: hello@flixoye.com