‘ಸಿನಿಮಾ ನಿಂತ ನೀರಲ್ಲ’ : ರಾಣಾ ದಗ್ಗುಬಾಟಿ!

Published on

384 Views

‘ಸಿನಿಮಾ ನಿಂತ ನೀರಲ್ಲ’ : ರಾಣಾ ದಗ್ಗುಬಾಟಿ!

ಬಹುಭಾಷಾ ನಟ ರಾಣಾ ದಾಗ್ಗುಬಾಟಿ ಅವರು ತಟಸ್ಥ ನಟರ ವಿಭಾಗದಲ್ಲಿ ಸೇರಬೇಕೆಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ ಎಂದು ವೈಯಕ್ತಿಕ ಮೂಲಗಳು ತಿಳಿಸಿವೆ. ಯಾವುದೇ ಪ್ರಾದೇಶಿಕ ಅಡೆತಡೆಗಳಿಲ್ಲದೆ ಎಲ್ಲಾವಿಷಯಗಳಲ್ಲಿ ಯಾವಾಗಲೂ ಭಾಗಿಯಾಗಲು ನಾನು ಬಯಸುತ್ತೇನೆ ಎಂದು ಹೇಳಿಕೋಂಡಿದ್ಧಾರಂತೆ.

ನಾನು ಗಮನಿಸಿದ ಹಾಗೆ ಪ್ರಾದೇಶಿಕ ಅಡೆತಡೆಗಳಿಲ್ಲದೆ ಎಲ್ಲಾ ವಿಷಯದಲ್ಲಿ ಸತತವಾಗಿ ತೊಡಗಿರುವ ತಟಸ್ಥ ನಟರು ಮತ್ತು ಚಿತ್ರ ನಿರ್ಮಾಪಕರು, ನಿರ್ದೇಶಕರು, ಕಲಾವಿದರು,ತಂತ್ರಜ್ಞನರು, ಸೇರಿದಂತೆ ಅನೇಕ ವಿಭಾಗದಲ್ಲಿನವರು ಯಾವುದೇ ಭಾಷೆ ಹಾಘು ಗಡಿಯ ಮಿತಿಯಿಲ್ಲದೇ ಎಲ್ಲರೊಂದಿಗೆ ಬೆರೆತು ಹೊಸತನ್ನು ಕಲಿಯುತ್ತಾ ಹೊಸತನ್ನು ತಿಳಿಸುತ್ತಾ… ಕಲೆಯ ವಿಭಾಗಕ್ಕೆ ತಮ್ಮದೇ ಆದ ಸೇವೆಯನ್ನು ಸಲ್ಲಿಸಿರುವ ದಿಗ್ಗಜರನ್ನು ಸ್ಪೂರ್ತಿಯಾಗಿಟ್ಟುಕೊಂಡು ನಾನು ತಟಸ್ಥವಾಗಿ ಎಲ್ಲದರಲ್ಲೂ ಬೆಳೆಯಲು ಹಾಗು ಬದುಕಲು ಇಷ್ಟಪಡುತ್ತೇನೆ ಎಮದು ರಾಣಾ ದಗ್ಗುಬಾಟಿ ತಿಳಿಸಿದ್ದಾರೆ.

ಕೊನೆಗೂ ಹೇಳುವುದಾದರೆ ಕಲೆಗೆ ಯಾವುದೇ ಮಿತಿಯಿಲ್ಲ ಅದು ಸದಾ ಹರಿಯುವಂತಹ ನೀರು ಈ ಹರಿಯುವ ನೀರಿನಲ್ಲಿ ಯಾವುದೇ ಕಲ್ಮಶ ಇರುವುದಿಲ್ಲ ಇದನ್ನು ಸವೆದಷ್ಟೂ ಆರೋಗ್ಯತಕ್ಕೆ ಒಳ್ಳೆಯದು ಎಂದು ತಮ್ಮ ಸಿನಿ ಆಶಯವನ್ನು ರಾಣಾ ತಿಳಿಸಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com