ಹೆಗ್ಗೋಡಿನ ನೀನಾಸಂ ನಲ್ಲಿ ’ಚೂರಿಕಟ್ಟೆ’ ತಂಡ !

Published on

532 Views

ಹೆಗ್ಗೋಡಿನ ನೀನಾಸಂ ನಲ್ಲಿ ’ಚೂರಿಕಟ್ಟೆ’ ತಂಡ !

ರಾಘು ಶಿವಮೊಗ್ಗ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಚೂರಿಕಟ್ಟೆ ‘ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹಾಗಾಗಿ ಈ ಸಿನಿಮಾದ ಸ್ಪೇಷಲ್‌ ಪ್ರದರ್ಶನವನ್ನು ಹೆಗ್ಗೂಡಿನ ನೀನಾಸಂ ನಲ್ಲಿ ಏರ್ಪಡಿಸಲಾಗಿದೆ.ಅಚ್ಯುತ್‌ ಕುಮಾರ್‌ ಸೇರಿದಂತೆ ಸ್ಯಾಂಡಲ್‌ ವುಡ್‌ ನ ಅನುಭವಿ ಕಲಾವಿದರು ನಟಿಸಿದ್ದ ‘ಚೂರಿಕಟ್ಟೆ ‘ ಚಿತ್ರಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.ಇಂತಹ ಸಿನಿಮಾದ ವಿಶೇಷ ಪ್ರದರ್ಶನವನ್ನು ರಂಗಭೂಮಿ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಹೆಗ್ಗೋಡಿನ ನೀನಾಸಂ ನಲ್ಲಿ ಏರ್ಪಡಿಸಲಾಗಿದೆ. ಇದೇ ಜೂ.5 ರಂದು ನಡೆಯುವ ಪ್ರದರ್ಶನದಲ್ಲಿ ಸಿನಿಮಾ ತಂಡ ಕೂಡ ಉಪಸ್ಥಿತಿ ಇರಲಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com