“ಸೆಂಚುರಿ ಗೌಡ” ಒಂಭತ್ತನೆಯ ಅದ್ಬುತ

Published on

368 Views

ತಿಥಿ ಖ್ಯಾತಿಯ ಸೆಂಚುರಿಗೌಡ ಮತ್ತೆ ಸುದ್ದಿಗೆ ಬಂದಿದ್ದಾರೆ. ಇವರು ಅಭಿನಯಿಸಿರುವ ಒಂಭತ್ತನೇಯ ಅದ್ಬುತ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ತಮ್ಮ ಎಂದಿನ ಶೈಲಿಯ
ಡೈಲಾಗ್ ಗಳು ಈ ಟ್ರೈಲರ್ ನಲ್ಲಿ ಇದ್ದು ನೋಡುಗರಿಗೆ ಸಖತ್ ಮಜಾ ಕೊಡುತ್ತಿದೆ. ನೀವು ಒಮ್ಮೆ ನೋಡಿ ಮಜಾ ತಗೊಳ್ಳಿ

Copyright ©2026 . All Rights Reserved. privacy | terms Whatsapp: 9538193653 Email: hello@flixoye.com