ದಾಖಲೆ ಮಾಡಿದ ಬಾಲಿವುಡ್ ‘ಕೆಜಿಎಫ್’ ನ ‘ಗಲಿ ಗಲಿ…’ ಹಾಡು.

Published on

259 Views

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಆಡಿಯೋ ಮತ್ತು ಟ್ರೇಲರ್ ಗಳಿಂದ ಸಾಕಷ್ಟು ದಾಖಲೆ ಮಾಡಿದೆ. ಈಗ ಬಾಲಿವುಡ್ ನಲ್ಲಿ ಯಶ್ ಮೌನಿ ರಾಯ್ ಜೊತೆ ಹೆಜ್ಜೆ ಹಾಕಿದ ‘ಗಲಿ ಗಲಿ…’ ಹಾಡು ಒಂದೇ ದಿನಕ್ಕೆ 13ಮಿಲಿಯನ್ ಮಂದಿ ವೀಕ್ಷಿಸಿ ಹೊಸ ದಾಖಲೆಯನ್ನು ಮಾಡಿದೆ. ವಿಶ್ವದಲ್ಲೇ ಯಾವ ಹಾಡು ಒಂದು ದಿನದ ಮಟ್ಟಿಗೆ ಮಾಡದ ದಾಖಲೆಯನ್ನು ‘ಗಲಿ ಗಲಿ..’ ಹಾಡು ಮಾಡಿದೆ.

5 ಭಾಷೆಯಲ್ಲಿ ತೆರೆಗೆ ಬರುತ್ತಿರುವ ‘ಕೆಜಿಎಫ್’ ನ ಒಂದು ಹಾಡಿಗೆ ತಮನ್ನಾ ಯಶ್ ಜೊತೆ ಹೆಜ್ಜೆ ಹಾಕಿದ್ದರು. ಅದ್ರೆ ಬಾಲಿವುಡ್ ನಲ್ಲಿ ತಮ್ಮನ್ನಾ ಬದಲು ಮೌನಿರಾಯ್ ಹೆಜ್ಜೆ ಹಾಕಿದ್ದು, ಹಾಡಿನಲ್ಲೂ ಬದಲಾವಣೆ ಯಾಗಿತ್ತು. ಈವಾಗ ಬಾಲಿವುಡ್ ನ ‘ಗಲಿಗಲಿ..’ ದಾಖಲೆ ಮಾಡಿ ಎಲ್ಲರಲ್ಲೂ ಮತ್ತಷ್ಟು ಕ್ರೇಜ್ ಹುಟ್ಟಿಸಿದೆ. ಉಳಿದ ಭಾಷೆಯಲ್ಲಿ ತಮ್ಮನ್ನಾ ಮಾಡಿದ ಹಾಡು ಬಿಡುಯಾಗಲಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com