ಕನ್ನಡಕ್ಕೆ ಬರ್ತಿದ್ದಾರೆ ಬಾಲಿವುಡ್​ನ ಖ್ಯಾತ ನಟ

Published on

371 Views

ಆಂಕರ್ : ಈಗಾಗ್ಲೇ ಸ್ಯಾಂಡಲ್​ವುಡ್​ನಲ್ಲಿ ಬೇರೆ ಭಾಷೆಯ ಕಲಾವಿದರು ಆಕ್ಟ್​ ಮಾಡಿ ಸೈ ಅನಿಸಿಕೊಂಡಿದ್ದಾರೆ. ಇದೀಗ ಈ ಸಾಲಿಗೆ ಸೇರ್ಪಡೆ ಆಗ್ತಿರೋ ನಟ ಅಂದ್ರೆ ಬಾಲಿವುಡ್​ನ ಅಫ್ತಾಬ್ ಶಿವದಾಸನಿ. ಸುದೀಪ್ ಅಭಿನಯದ ಕೋಟಿಗೊಬ್ಬ-3 ಸಿನಿಮಾದಲ್ಲಿ ಇಂಟರ್‌‌‌ಪೋಲ್ ಅಧಿಕಾರಿಯಾಗಿ ನಟಿಸಲಿದ್ದಾರಂತೆ ಅಫ್ತಾಬ್​. ಈಗಾಗ್ಲೇ ಚಿತ್ರದ ಸ್ಕ್ರಿಪ್ಟಿಂಗ್​ ವರ್ಕ್​ ಕೂಡ ನಡೆದಿದ್ದು, ಶಿವ ಕಾರ್ತಿಕ್​ ಎಂಬ ನವ ನಿರ್ದೇಶಕರು ಆಕ್ಷನ್​ ಕಟ್​ ಹೇಳಿದ್ದಾರೆ. ಇನ್ನು ಸುದೀಪ್​ಗೆ ಜೋಡಿಯಾಗಿ ಪ್ರೇಮಮ್ ಖ್ಯಾತಿಯ ಮಡೋನಾ ಸೆಬಾಸ್ಟಿನ್ ಕಾಣಿಸಿಕೊಂಡಿದ್ದಾರೆ

Copyright ©2026 . All Rights Reserved. privacy | terms Whatsapp: 9538193653 Email: hello@flixoye.com