ಅನಂತ್-ರಾಧಿಕಾ ಮದುವೆಯಲ್ಲಿ ಬಾಲಿವುಡ್ ಮತ್ತು ಹಾಲಿವುಡ್‌ನ ಸೆಲೆಬ್ರಿಟಿಗಳ ಮೈ ಮರೆತ ನೃತ್ಯ

Published on

646 Views

ಅನಂತ್-ರಾಧಿಕಾ ಅವರ ಮದುವೆ ಸಮಾರಂಭವು ಬಹಳವೇ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಈ ಸಮಾರಂಭದಲ್ಲಿ ಬಾಲಿವುಡ್ ಮತ್ತು ಹಾಲಿವುಡ್‌ನ ಅನೇಕ ಸೆಲೆಬ್ರಿಟಿಗಳು ಭಾಗವಹಿಸಿದ್ದರು ಮತ್ತು ತಮ್ಮ ನೃತ್ಯ ಪ್ರದರ್ಶನದಿಂದ ಎಲ್ಲರನ್ನು ಮನರಂಜಿಸಿದರು.

ಈ ಅದ್ಧೂರಿ ಮದುವೆ ಸಮಾರಂಭವು ಕೇವಲ ಬಾಲಿವುಡ್ ಮತ್ತು ಹಾಲಿವುಡ್‌ ಸೆಲೆಬ್ರಿಟಿಗಳ ನೃತ್ಯ ಪ್ರದರ್ಶನವಷ್ಟೇ ಅಲ್ಲ, ಪ್ರಪಂಚದಾದ್ಯಂತದ ಹಲವಾರು ಗಣ್ಯರನ್ನು ಆಕರ್ಷಿಸಿತು.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com