ಜನವರಿ 18ಕ್ಕೆ “ಬೀರ್ ಬಲ್” ಬರಲಿದ್ದಾನೆ

Published on

310 Views

ಶ್ರೀನಿವಾಸ ಕಲ್ಯಾಣ ಚಿತ್ರದ ನಂತರ ಶ್ರೀನಿ ಅವರು ನಟಿಸಿ ನಿರ್ದೇಶ‌ನ
ಮಾಡುತ್ತಿರುವ ಬೀರ್ ಬಲ್ ಚಿತ್ರವು ಸದ್ಯ ಕನ್ನಡ ಚಿತ್ರರಂಗದಲ್ಲಿ ಟ್ರೈಲರ್ ಹಾಡುಗಳ ಮೂಲಕ ನಿರೀಕ್ಷೆ ಹುಟ್ಟು ಹಾಕಿದೆ. ಹಾಸ್ಯ ಮಿಶ್ರಿತ ಕಥೆಯನ್ನು ಪ್ರೇಕ್ಷರಿಗೆ ಹೇಳಲು ಜನವರಿ 18 ಕ್ಕೆ ಚಿತ್ರಮಂದಿರಗಳಿಗೆ ಬರುತ್ತಿದ್ದಾರೆ‌.


ಚಮಕ್ ಹಾಗೂ ಅಯೋಗ್ಯ ಚಿತ್ರಗಳನ್ನು ನಿರ್ಮಾಣ ಮಾಡಿದ್ದ ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ನ ಚಂದ್ರಶೇಖರ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಶ್ರೀನಿ ಅವರು ಈ ಚಿತ್ರದಲ್ಲಿ ಚಾಣಾಕ್ಷ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು
ಸಂಪೂರ್ಣ ಚಿತ್ರದಲ್ಲಿ ಪ್ರೇಕ್ಷಕರಿಗೆ ಹಾಸ್ಯದೊಂದಿಗೆ ಮನರಂಜನೆ ನೀಡಲಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com