ಬೀರ್ಬಲ್ ಕಿತ್ಳೆಹಣ್ಣಿನ್ ಕಥೆ
ಬೀರ್ಬಲ್ ಮಹೇಶ್ ದಾಸ್ ಗೆ ಹಾಕಿರುವ ರಾಪಿಡ್ ಪ್ರಶ್ನೆಗಳಿಗೆ ಲಾಜಿಕಲ್ ಉತ್ತರಗಳು
1. ಬೀರಬೆಲ್ ನಲ್ಲಿ ನಿಮ್ಮ ರೋಲ್ ಹೇಗಿರುತ್ತದೆ?
Ans:ಲಾಯರ್
2. ಬೀರ್ಬಲ್ ಟ್ರಯಲಜಿ ಇಂಟರ್ ಲಿಂಕ್ ಆಗಿರುತಾ?
Ans : ಇಲ್ಲ
BIRBAL – Official Trailer | Srini | Rukmini Vasanth | TR Chandrashekaar
3. ಬೀರ್ಬಲ್ ನಲ್ಲಿ ಕ್ಯಾಬ ಚಾಲಕನಾಗಿ ನಟಿಸಿರುವ ಹುಡುಗ ಟ್ರಲರ ಲಾoಚ ಟೈಮ್ ಅಲ್ಲಿ ನಾ ಕಾಣೆ ? ಯಾಕೆ?
Ans. His name is vineeth. He is working on other project
4.ಬೀರ್ಬಲ್ ನಲ್ಲಿ ನಾಲ್ಕನೆ ಆಯಾಮ ಏನು?
Ans:ನಾಲ್ಕನೆ ಆಯಾಮ ಲಾಯರ್ ಲಾಜಿಕಲ ಪಾಯಿಂಟ್
5.ಬೀರ್ಬಲ್ case 1 finding vajramuni ಕಥೆ ಹಳೆ ಸ್ಟೋರಿ ಬೇಸ್ or ಪ್ರೆಸೆಂಟ್ ಹೊರಗೆ ನಡೆದಿರುವ ಸ್ಟೋರಿನ?
Ans. ಸಿನಿಮಾ ನೋಡಿದ ಮೇಲೆ ನೀವೇ ಹೇಳಬೇಕು
6.ಬೀರ್ಬಲ್ ನಲ್ಲಿ Sujay Shastry ರೋಲ್ ಹೇಗಿರುತ್ತದೆ?
Ans:Serious Comedy Entertainment.
7.ಬೀರ್ಬಲ್ ಟ್ರಯೋ ಮಾರ್ಕೆಟಿಂಗ್ ಪ್ಲಾನ್ ಹೇಗಿದೆ?
Ans. ಚನ್ನಾಗಿದೆ
8.ಬೀರ್ಬಲ್ ಸ್ಟೋರಿಗೆ ಕಿತ್ಲೇಹನ್ ಡೈಲಾಗ್ ಗೆ ಲಿಂಕ್ ಇದೇಯ?
Ans. ಇದೊಂದು 30 ಸೆಕಂಡ್ ನನ್ಸ್ಟಾಪ ಡೈಲಾಗ್, ಮತ್ತೆ example ಆಗಿರಬಹುದು
Related Stories: