ಬೀರ್‌ಬಲ್ ಚಲನಚಿತ್ರ ವಿಮರ್ಶೆ : ಕೊಲೆಗಾರನ ಹಿಂದೆ ಬೀಳುವ ಚಾಣಾಕ್ಷ ಲಾಯರ್ ಕಥೆ
ಬೀರಬಲ್ ಚಿತ್ರ ಜನವರಿ 18ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಬೀರಬಲ್ ಚಿತ್ರದ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ಬನ್ನಿ.
ಬೀರಬಲ್ ಚಿತ್ರದಲ್ಲಿ ಶ್ರೀನಿ ಅವರು ಮಹೇಶ್ ದಾಸ್ ಅನ್ನೊ ಪಾತ್ರದಲ್ಲಿ, ರುಕ್ಮಿಣಿ ಅವರು ಜಾನವಿ, ವಿನೀತ್ ಅವರು ವಿಷ್ಣು, ಸುರೇಶ್ ಹೆಬ್ಲಿಕರ್ ಅವರು ದಿವಾಕರ್ ಹೆಗ್ಡೆ, ಮದುಸೂದನ್ ರಾವ್ ಅವರು ರಾಘವನ್ ಅನ್ನೊ ಪೋಲಿಸ್ ಪಾತ್ರದಲ್ಲಿ, ಕವಿತಾ ಗೌಡ ಹಾಗು ಅಮೋಘ್ ಅವರು ಕೀ ವಿಟ್ನೆಸ್ ಆಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Birbal movie review
Music : ಸೌರಭ್, ವೈಭವ್ 3.5/5.
Cinematography : ಭರತ್ ಪರಶುರಾಮ್ 4/5.
Editor: ಶ್ರೀಕಾಂತ್ 4/5.
Script & Direction: ಎಂ ಜಿ ಶ್ರೀನಿವಾಸ್ 4.5/5.
Screenplay: ಎಂ ಜಿ ಶ್ರೀನಿವಾಸ್ 4/5.
Overall rating 4/5
ಚಿತ್ರದಲ್ಲಿ ನಿರ್ದೇಶನ,ಕಥೆ ಎಷ್ಟು ಮುಖ್ಯವೊ.. Screenplay ಕೂಡ ಅಷ್ಟೆ ಮುಖ್ಯ.
ಬೀರಬಲ್ ಚಿತ್ರದ Screenplay ವಿಶೇಷಗಳು.
First half : First half ನಲ್ಲಿ ಒಬ್ಬ Cab driver ಕೊಲೆ ಕೇಸ್ ನ ಸರಿಯಾಗಿ investigation ಮಾಡದೆ, ಅಮಾಯಕನ (ವಿಷ್ಣು) ಅಪರಾಧಿ ಮಾಡ್ತಾರೆ. ಆದರೆ ಆ ಕೇಸ್ 8 ವರ್ಷ ಆದ ಮೇಲೆ ಶ್ರೀನಿ (ಮಹೇಶ್ ದಾಸ್) ಅವರ ಕೈಗೆ ಸಿಗೊತ್ತೆ. ಅದರ three dimensions inputs ನ ತಗೊಳೊದ್ರಲ್ಲಿ ಸ್ವಲ್ಪ Lag ಅನ್ನಿಸಬಹುದು, ಅದರೆ lawyers view ನಲ್ಲಿ ಎಲ್ಲಾ inputs ತುಂಬಾ ಮುಖ್ಯ ಆದರಿಂದ ಎಲ್ಲಾ ತರಹದಲ್ಲೂ inputs ತಗೋಳ್ತಾರೆ.
Interval twist ಇಂದ ಬೀರಬಲ್ 4th dimension investigation ಶುರು ಆಗೊತ್ತೆ.
Second half : Inputs ತಗೊಂಡಿರೊ ಮಹೇಶ್ ದಾಸ್ ಅದನ್ನ ಹಾಗೆ fourth dimension ನಲ್ಲಿ investigate ಮಾಡ್ತಾನೆ.
1. ವಿಷ್ಣು ಯಾರು?
2. ಮಹೇಶ್ ದಾಸ್ ಗೆ ವಿಷ್ಣು ಏನಾಗಬೇಕು ?
3. Cab driver ಯಾಕೆ ಕೊಲೆ ಆದ ?
4. Cab driver ಗೂ ವಿಷ್ಣುಗೂ ಲಿಂಕ್ ಏನು ?
5. ವಜ್ರಮುನಿ ಯಾರು ?
6. ಜಾನವಿ ಆ ಕೊಲೆಗೋಸ್ಕರ ಏನ್ ಮಾಡಿದ್ರು.
7. ಶಾಸ್ತ್ರಿಗೂ ಕೊಲೆಗೂ ಏನ್ ಲಿಂಕ್.
ಈ ಎಲ್ಲಾ ವಿಷಯಗಳ ಮೇಲೆ Second half run ಆಗೊತ್ತೆ.
ಆದರೆ ಮೆಜೆಸ್ಟಿಕ್ ಸೀನ್ ಮತ್ತು climax ಸೀನ್ ನಲ್ಲಿ unexpected ಟ್ವಿಸ್ಟ್ ಇದೆ. Climax scene ಮಾತ್ರ ಯಾರೂ ಕೂಟ expect ಮಾಡೋಕೆ ಆಗೊಲ್ಲ.
ಎಲ್ಲಾ ಹೇಳಿದ್ರೆ ..ಸಿನಿಮಾ ನೋಡಲ್ಲ. ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ನೋಡಿ..ಕನ್ನಡ ಸಿನಿಮಾವನ್ನು ಪ್ರೋತ್ಸಾಹಿಸಿ. Say no to piracy.