18-1-2019ರಿಂದ ಬೀರ್ ಬಲ್ ತೆರೆಯ ಮೇಲೆ ಬರಲಿದ್ದಾನೆ

Published on

255 Views

ಶ್ರೀನಿವಾಸ ಕಲ್ಯಾಣ ಚಿತ್ರದ ನಂತರ ಶ್ರೀನಿ‌ ಅವರು ನಟಿಸಿ ನಿರ್ದೇಶನ ಮಾಡಿರುವ ಬೀರ್ ಬಲ್ ಚಿತ್ರವು ಈ ತಿಂಗಳ 18ಕ್ಕೆ ತೆರೆಗೆ ಬರಲಿದೆ. ಶ್ರೀನಿ ಅವರು ಈ ಚಿತ್ರದಲ್ಲಿ ವಕೀಲನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಚಿತ್ರದ ಮೇಲಿನ ಕುತೂಹಲ ಹೆಚ್ಚಿಸಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com