ಬ್ಯಾಕ್ಟೀರಿಯಲ್ ಇನ್ಫೆಕ್ಷನ್ ನಿಂದಾಗಿ ಹುಷಾರು ತಪ್ಪಿರುವ ಬಗ್ಗೆ ಬಿಪಾಶಾ ಬಸು ಟ್ವೀಟ್

Published on

284 Views

ಮುಂಬೈನ ಹಿಂದುಜಾ ಹೆಲ್ತ್ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ ನಟಿ ಬಿಪಾಶಾ ಬಸು ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಉಸಿರಾಟದ ಸಮಸ್ಯೆಯಿಂದಾಗಿ ಪದೇ ಪದೇ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದ ಬಿಪಾಶಾ ಬಸು, ಮೂರು ದಿನಗಳ ಹಿಂದೆಯಷ್ಟೇ ಆಸ್ಪತ್ರೆಗೆ ದಾಖಲಾಗಿದ್ದರು. ಬಿಪಾಶಾ ಬಸು ಆರೋಗ್ಯದಲ್ಲಿ ಏರುಪೇರು ಉಂಟಾಗಲು ಕಾರಣ ಏನು ಎಂಬುದರ ಬಗ್ಗೆ ಕುಟುಂಬ ಬಾಯಿಬಿಟ್ಟಿರಲಿಲ್ಲ. ಆದ್ರೆ, ಬ್ಯಾಕ್ಟೀರಿಯಲ್ ಇನ್ಫೆಕ್ಷನ್ ನಿಂದಾಗಿ ಹುಷಾರು ತಪ್ಪಿರುವ ಬಗ್ಗೆ ಬಿಪಾಶಾ ಬಸು ಟ್ವೀಟ್ ಮಾಡಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com