“ಬಿಲ್ ಗೇಟ್ಸ್ ” ಗಳು ಕಮಾಲ್ ಮಾಡಲು ಸದ್ಯದಲ್ಲೇ ಬರಲಿದ್ದಾರೆ

Published on

402 Views

ಶ್ರೀ ಪಾಂಚಜನ್ಯ ಸಿನಿ ಕ್ರಿಯೇಷನ್ಸ್ ಅಡಿಯಲ್ಲಿ ಶ್ರೀನಿವಾಸ್ ಸಿ ಅವರು
ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಬಿಲ್ ಗೇಟ್ಸ್ ಚಿತ್ರವು
ಸದ್ಯದಲ್ಲೇ ತೆರೆಗೆ ಬರಲು ಸಿದ್ದವಾಗಿದೆ. ಚಿಕ್ಕಣ್ಣ ಹಾಗೂ ಶಿಶರ್ ಪ್ರಮುಖ
ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು,ನೋಬಿನ್ ಪಾಲ್ ಅವರು ಸಂಗೀತ
ಸಂಯೋಜನೆ ಮಾಡಿದ್ದಾರೆ. ರಾಕೇಶ್ ಸಿ. ತಿಲಕ್ ಅವರ ಛಾಯಾಗ್ರಹಣ, ಪಿ‌.ಮರಿಸ್ವಾಮಿ ಅವರ ಸಂಕಲನ,ಜಯ ಮಲ್ಲಿಕಾರ್ಜುನ ಅವರ ಸಂಭಾಷಣೆ ಈ ಚಿತ್ರಕ್ಕಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com