“ಭೂತಯ್ಯನ ಮೊಮ್ಮಗ ‘ಅಯ್ಯು” ಟೀಸರ ಬಿಡುಗಡೆಮಾಡಿದ ಶ್ರೀನಗರ ಕಿಟ್ಟಿ

Published on

341 Views

ಅರಸು ನಾಗರಾಜ್ ಫಿಲಂಸ್ ಲಾಂಛನದಲ್ಲಿ, ಆರ್. ವರಪ್ರಸಾದ್ ಶೆಟ್ಟಿ, ರವಿಶಂಕರ್, ಅನಿಲ್, ಸುನಿಲ್, ಹನುಮಂತರಾಜು, ಹರೀಶ್, ವೆಂಕಟೇಶ್ ಕೂಡಿ ನಿರ್ಮಿಸಿರುವ ಭೂತಯ್ಯನ ಮೊಮ್ಮಗ ಅಯ್ಯು ಚಿತ್ರದ ಟೀಸರನ್ನು ನಟ-ನಿರ್ಮಾಪಕ-ಶ್ರೀನಗರ ಕಿಟ್ಟಿಯವರು ಬಿಡುಗಡೆ ಮಾಡಿದರು. ಮುಂದಿನ ತಿಂಗಳು ಬಿಡುಗಡೆಯಾಗಲಿರುವ, ನಾಗರಾಜ್ ಪೀಣ್ಯ (ಪದೇ ಪದೇ, ನಮಕ್ ಹರಾಮ್ ನಿರ್ದೇಶಕರು) ನಿರ್ದೇಶನದ ಈ ಚಿತ್ರಕ್ಕೆ ಛಾಯಾಗ್ರಾಹಕ – ನಂದಕುಮಾರ್, ಸಂಕಲನ – ಶ್ರೀನಿವಾಸ್ ಬಾಬು, ಸಹನಿರ್ದೇಶನ – ಚಂದ್ರು ಮಳವಳ್ಳಿ, ಸಹ ನಿರ್ಮಾಪಕರು – ರವಿಶಂಕರ್, ಅನಿಲ್, ಪರಮೇಶ್, ತಾರಾಗಣದಲ್ಲಿ – ಚಿಕ್ಕಣ್ಣ, ಶ್ರುತಿ ಹರಿಹರನ್, ತಬಲಾ ನಾಣಿ, ಬುಲೆಟ್ ಪ್ರಕಾಶ್, ಗಿರಿಜಾ ಲೋಕೇಶ್, ರಾಕ್‍ಲೈನ್ ಸುಧಾಕರ್, ಹೊನ್ನವಳ್ಳಿ ಕೃಷ್ಣ, ಸಿದ್ದಿ, ಕೀರ್ತಿರಜ್, ಮೋಹನ್ ಜುನೇಜಾ, ಉಮೇಶ್, ಮನ್‍ದೀಪ್ ರಾಯ್, ವರ್ಧನ್, ಮುಂತಾದವರಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com