ಈ ವಾರ ತೆರೆಗೆ “ಭೂತಯ್ಯನ ಮೊಮ್ಮಗ ‘ಅಯ್ಯು”

Published on

483 Views

ಈ ವಾರ ತೆರೆಗೆ
“ಭೂತಯ್ಯನ ಮೊಮ್ಮಗ ‘ಅಯ್ಯು”

ಅರಸು ನಾಗರಾಜ್ ಫಿಲಂಸ್ ಲಾಂಛನದಲ್ಲಿ, ಆರ್. ವರಪ್ರಸಾದ್ ಶೆಟ್ಟಿ, ರವಿಶಂಕರ್, ಅನಿಲ್, ಕೂಡಿ ನಿರ್ಮಿಸಿರುವ ಭೂತಯ್ಯನ ಮೊಮ್ಮಗ ಅಯ್ಯು ಈ ವಾರ ತೆರೆಗೆ ಬರುತ್ತಿದೆ. ನಾಗರಾಜ್ ಪೀಣ್ಯ (ಪದೇ ಪದೇ, ನಮಕ್ ಹರಾಮ್ ನಿರ್ದೇಶಕರು) ನಿರ್ದೇಶನದ ಈ ಚಿತ್ರಕ್ಕೆ ಛಾಯಾಗ್ರಾಹಕ – ನಂದಕುಮಾರ್, ಸಂಕಲನ – ಶ್ರೀನಿವಾಸ್ ಬಾಬು, ಸಹನಿರ್ದೇಶನ – ಚಂದ್ರು ಮಳವಳ್ಳಿ, ಸಹ ನಿರ್ಮಾಪಕರು – ರವಿಶಂಕರ್, ಅನಿಲ್, ಪರಮೇಶ್, ತಾರಾಗಣದಲ್ಲಿ – ಚಿಕ್ಕಣ್ಣ, ಶ್ರುತಿ ಹರಿಹರನ್, ತಬಲಾ ನಾಣಿ, ಬುಲೆಟ್ ಪ್ರಕಾಶ್, ಗಿರಿಜಾ ಲೋಕೇಶ್, ರಾಕ್‍ಲೈನ್ ಸುಧಾಕರ್, ಹೊನ್ನವಳ್ಳಿ ಕೃಷ್ಣ, ಮಂಜು ಗಾಳಿಪುರ, ಸಿದ್ದಿ, ಕೀರ್ತಿರಾಜ್, ಮೋಹನ್ ಜುನೇಜಾ, ಉಮೇಶ್, ಮನ್‍ದೀಪ್ ರಾಯ್, ವರ್ಧನ್, ಮುಂತಾದವರಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com