ಭಾವನಾ ಮದುವೆ ಸಮಾರಂಭ :

Published on

924 Views

ಜಾಕಿ ಭಾವನಾ ಮದುವೆ ಜಾಕಿ , ರೋಮಿಯೋ , ವಿಷ್ಣುವರ್ಧನ , ಬಚ್ಚನ್ , ಟೋಪಿವಾಲ , ಚೌಕ ,ಟಗರು ಸೇರಿದಂತೆ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿ ಕನ್ನಡ ಸಿನಿ ರಸಿಕರ ಮನ ಗೆದ್ದಿದ್ದ ನಟಿ ಭಾವನಾ ಈಗ ಕನ್ನಡ ನಟನ ಕೈ ಹಿಡಿದು ಹಸೆಮಣೆ ಏರಿ ಕರ್ನಾಟಕದ ಕುಟುಂಬಕ್ಕೆ ಸೊಸೆಯಾಗಿ ಬಂದಿದ್ದಾರೆ … ಮೂಲತಃ ಕೇರಳದವರಾದ ಭಾವನಾ ತಮ್ಮ ಮದುವೆಯನ್ನು ತ್ರಿಸ್ಸೂರ್ ನ ತಿರುವಂಬಾಡಿ ದೇವಸ್ಥಾನದಲ್ಲಿ ನೆರೆವೇರಿದೆ … ಇದಕ್ಕೆ ಇವರಿಬ್ಬರ ಸಂಬಧಿಕರು ಹಾಗು ಕೆಲವು ಹತ್ತಿರದ ಸ್ನೇಹಿತರು ಸಾಕ್ಷಿಯಾಗಿದ್ದಾರೆ … ಮದುವೆಯ ನಂತರ ನೆಹರು ಕನ್ವೆನ್ಷನ್ ಹಾಲ್ ನಲ್ಲಿ ರಿಸೆಪ್ಶನ್ ಮಾಡಿ ಕೊಂಡಿದ್ದಾರೆ .

ಇನ್ನು ಮುಂದಿನ ತಿಂಗಳು 4 ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನಲ್ಲಿ ಸ್ಯಾಂಡಲ್ವುಡ್ ಸ್ನೇಹಿತರಿಗಾಗಿ ರಿಸೆಪ್ಶನ್ ಪಾರ್ಟಿ ಏರ್ಪಡಿಸಲಾಗಿದೆ… ಭಾವನಾ ಹಾಗು ನಾವೇನು ತಮ್ಮ ಸಾಕಷ್ಟು ವರ್ಷದ ಹೆಳೆಯ ಲವ್ಸ್ಟೋರಿ ಗೆ ಮದುವೆ ಆಗುವ ಮೂಲಕ ಒಂದೊಳ್ಳೆ ಅರ್ಥ ಕಲ್ಪಿಸಿ ಕೊಟ್ಟಿದ್ದಾರೆ . ನವೀನ ಪಿ ಸಿ ಶೇಖರ್ ನಿರ್ದೇಶನದ ನಾಯಕ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದರು ರಾಗಿಣಿ ಈ ಚಿತ್ರದ ಹೀರೋಯಿನ್….

Copyright ©2026 . All Rights Reserved. privacy | terms Whatsapp: 9538193653 Email: hello@flixoye.com