ಭೈರವಗೀತಾ ಚಿತ್ರದ ಮತ್ತೊಂದು ಫೋಸ್ಟರ್​ ರಿಲೀಸ್

Published on

308 Views

ಡಾಲಿ ಧನಂಜಯ್ ನಟನೆಯ ತೆಲುಗು ಸಿನಿಮಾ ಭೈರವಗೀತಾ ಚಿತ್ರದ ಮತ್ತೊಂದು ಫೋಸ್ಟರ್​ ಈಗ ರಿಲೀಸ್ ಆಗಿದೆ.ಈ ಚಿತ್ರವನ್ನು ರಾಮ್​​ಗೋಪಾಲ್ ವರ್ಮಾ ಹಾಗೂ ಭಾಸ್ಕರ್ ಹರಿ ನಿರ್ಮಿಸುತ್ತಿದ್ದು, ತೆಲುಗು ಹಾಗೂ ಕನ್ನಡ ಎರಡೂ ಭಾಷೆಗಳಲ್ಲಿ ಒಟ್ಟಿಗೆ ನಿರ್ಮಾಣ ಮಾಡಲಾಗುತ್ತಿದೆ. ಧನಂಜಯ್​​ ‘ಭೈರವ ಗೀತಾ’ ಸಿನಿಮಾದಲ್ಲಿ ವಿಭಿನ್ನ ಶೇಡ್​ನಲ್ಲಿ ನಟಿಸುತ್ತಿದ್ದು, ಈ ಪೋಸ್ಟರ್​​​ನಲ್ಲಿ ಕೂಡಾ ಡಿಫರೆಂಟ್ ಆಗಿ ಕಾಣುತ್ತಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com