ರಿಮೇಕ್ ಹಕ್ಕನ್ನು ಪಡೆದ Bell Bottom

Published on

352 Views

ಇಂದು *Bell bottom* ಚಿತ್ರದ ತಮಿಳು ರೀಮೇಕ್ ಹಕ್ಕನ್ನು ನಿರ್ಮಾಪಕರಾದ sri H.Charles Immanuvel.. ರವರ
*NH HARI SILVER SCREENS* ಸಿನೆಮಾ ಸಂಸ್ಥೆಯವರು ಖರೀಧಿಸಿದರು. ತಮಿಳಿನ *Kazhagu* ಖ್ಯಾತಿಯ ನಿರ್ದೇಶಕರಾದ ಸತ್ಯಶಿವ ತಮಿಳಿನಲ್ಲಿ *ಬೆಲ್ ಬಾಟಂ* ನಿರ್ದೇಶಿಸಲಿದ್ದಾರೆ.

ಬಿಡುಗಡೆ ಮುನ್ನವೇ ಈ ಬೆಳವಣಿಗೆ *ಬೆಲ್ ಬಾಟಂ* ತಂಡದ ವಿಶ್ವಾಸ ಹೆಚ್ಚಿಸಿದೆ. ಚಿತ್ರಕ್ಕೆ ನಿಮ್ಮೆಲ್ಲರ ಹಾರೈಕೆಗಳಿರಲಿ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com