Bathroominalli Bhavishya Kande Kannada Song
.ಈ ಹೊಸ ವರ್ಷದಲ್ಲಿ ನಿಮ್ಮ ಡಿ ಕೆ ಮೊಟಿವ್ ಚಾನೆಲ್,
ಹೊಸ ಚೈತನ್ಯ,ಹೊಸ ಹುರುಪು, ಹೊಸ ಉತ್ಸಾಹ,ಹೊಸ ಭರವಸೆ ಬದುಕುವ ಕಲೆ ನಿಮ್ಮದಾಗಬೇಕೆ ? ಧನಾತ್ಮಕ ಚಿಂತನೆಗಳು, ಮೊಟಿವೇಶನಲ್ ಮಾತುಗಳು, ವಿಶಿಷ್ಟ ವಿಡಿಯೋಗಳು,
ಆಕರ್ಷಕ ಆಡಿಯೋಗಳು , ಗುರಿ ಸಾಧನೆಯ ಗುಟ್ಟು , ಸ್ವಾವಲಂಬನೆಯಿಂದ ಜೀವನ ಸಾಧನೆಯ ಕಿರುಚಿತ್ರಗಳು,ಯಶಸ್ವಿ ಶಿಖರನ್ನೇರಲು ಈ ಚಾನೆಲ್ ನಿಮ್ಮ ಮಾರ್ಗದರ್ಶಿ. ಕೇವಲ ಸಕಾರಾತ್ಮಕ ಚಿಂತನೆ, ಕ್ರಿಯಾತ್ಮಕ ಯೋಜನೆ , ವಿಭಿನ್ನ
ಯೋಚನೆಗಳ ಮಹಾಸಾಗರ ಈ ಡಿಕೆ ಮೊಟಿವ್ ಚಾನೆಲ್ . ಸ್ಪರ್ಧಾತ್ಮಕ ಬದುಕು, ಸಮಯದ ನಾಗಾಲೋಟ, ಜೀವನದ ಜಂಜಾಟದ ನಡುವೆ ಭರವಸೆಯ ಹೊಸ ಬೆಳಕು, ನಿಮ್ಮ ಈ ಡಿ ಕೆ ಮೋಟಿವ್ ಚಾನೆಲ್ ಲೈಕ್ ಮಾಡಿ ಶೇರ್ ಮಾಡಿ ಸಬ್ಸಕ್ರೈಬ್ ಮಾಡಿ.