ಬಂದ ಶ್ರೀಮನ್ನಾರಾಯಣ…!
ಚಿತ್ರ ಕೊನೆಯ ಹಂತದ ತಾಂತ್ರಿಕ ಕಾರ್ಯಕ್ಕೆ ಒಳಪಡುತ್ತಿದ್ದು .ಚಿತ್ರ ತಂಡ ಪ್ರಚಾರ, ರಿಲೀಸ್ ನ ಸಿದ್ಧತೆಯಲ್ಲಿದೆ . ದಸರದೊಂದಿಗೆ ಪ್ರಚಾರ ಪ್ರಾರಂಭಿಸಿದ ಸಿನೆಮಾ ಎಲ್ಲ ಅಂದುಕೊಂಡಂತೆ ಆದರೆ ಡಿಸೆಂಬರ್ ಅಲ್ಲಿ ತೆರೆಗೆ ಬರಲಿದೆ. ಅವನೇ ಶ್ರೀಮನ್ನಾರಾಯಣ ಎಂಬ ಶೀರ್ಷಿಕೆ ಎಲ್ಲ ಭಾಷೆಗೂ ಒಗ್ಗದ ಕಾರಣ ASN ಕಾಮನ್ ಹೆಸರ ಮೂಲಕ ಪ್ರಚಾರ ನಡೆಸಲು ನಿರ್ಧರಿಸಲಾಗಿದೆ.ಪ್ರತಿ ಭಾಷೆಯಲ್ಲೂ A ನ ವಿಸ್ತರಣೆಯನ್ನು ಬದಲಿಸಲಾಗಿದೆ.
ಕನ್ನಡ- ಅವನೇ ಶ್ರೀಮನ್ನಾರಾಯಣ
ಹಿಂದಿ- ಅದ್ವೆಂಚರ್ ಅಫ್ ಶ್ರೀಮನ್ನಾರಾಯಣ
(Adventures of Srimannarayana)
ತಮಿಳು- ಅವನೇ ಶ್ರೀಮನ್ನಾರಾಯಣ
ತೆಲುಗು- ಅತ್ತುಡೆ ಶ್ರೀಮನ್ನಾರಾಯಣ
ಮಲಯಾಳಂ- ಅವನ್ ಶ್ರೀಮನ್ನಾರಾಯಣ
* ಇದು ರಕ್ಷಿತ್ ಚಿತ್ರ ಅನ್ನೋದೇ ದೊಡ್ಡ ವಿಶೇಷ
* 7 ಆಡ್ಸ್ ಕೈ ಚಳಕ ( ವಿಶೇಷವಾಗಿ ಅಭಿಜಿತ್ ಮಹೇಶ್ , ಚಂದ್ರಜಿತ್)
* ಚಿತ್ರ ಸಂಗೀತ ನೀಡಿರುವ ಚರಣರಾಜ್ ಹಾಗೂ ಹಿನ್ನಲೆ ಸಂಗೀತ ನೀಡಿರುವ ಅಜನೀಶ್ ಲೋಕನಾಥ್.
*ಚಿತ್ರದ ಮೂರು ನಿರ್ಮಾಪಕರು
*ಚಿತ್ರದ ಕಲಾವಿದರ ಆಯ್ಕೆ