ಜೂನ್ ತಿಂಗಳಲ್ಲಿ ಆರೋಹಣ ಬಿಡುಗಡೆ.

Published on

339 Views

ಮಲ್ಲಿಕಾರ್ಜುನ ಪ್ರೊಡಕ್ಷನ್ ಲಾಂಛನದಲ್ಲಿ ಸುಶೀಲ್‌ಕುಮಾರ್ ನಿಮಿ೵ಸುತ್ತಿರುವ ಆರೋಹಣ ಚಿತ್ರದ ಪ್ರಥಮ ಪ್ರತಿ ಸಿದ್ದವಾಗಿದ್ದು, ಹಳ್ಳಿಯಲ್ಲಿ ತಂದೆ-ಮಗನ ಮದ್ಯೆ ನಡೆಯುವ ಹಳ್ಳಿ ಪಂಚಾುತಿ ರಾಜಕೀಯದೊಂದಿಗೆ ಇದೊಂದು ತ್ರಿಕೋನ ಪ್ರೇಮ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಜೂನ್ ತಿಂಗಳಲ್ಲಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.

ಶ್ರೀಧರ್ ಶೆಟ್ಟಿಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಕೆ.ವೈ. ಶಿವಪುತ್ರ ಛಾಯಾಗ್ರಹಣ, ಉತ್ತಮ್‌ರಾಜ್ ಆರ್.ಆರ್. ಹಾಗೂ ರಾಹುಲ್ ರಾಘವನ್ ಸಂಗೀತ, ಕೆ.ಕಲ್ಯಾಣ್ ಹಾಗೂ ಶ್ರೀಧರ್ ಶೆಟ್ಟಿ ಸಾ”ತ್ಯ, ಜಗ್ಗು ನೃತ್ಯ ನಿರ್ದೇಶನ, ವೈಲೆಂಟ್ ವೇಲು ಸಾಹಸ, ದುರ್ಗ ಪಿ.ಎಸ್ ಸಂಕಲನ”ದೆ. ಸುಶೀಲ್‌ಕುಮಾರ್, ರೋ”ತ್ ಶೆಟ್ಟಿ, ಪ್ರೀತಿ, ಶ್ರೀಧರ್ ಶೆಟ್ಟಿ, ರುದ್ರೇಗೌಡ, ಉಮೇಶ್ ಪುಂಗ, ದೀಕ್ಷ, ಮೈತ್ರಿ, ರ”, ಮಣಿ, ಆಶಾ, ಜೂ.ಸಾುಬಾಬಾ, ಇನ್ನು ಮುಂತಾದವರ ತಾರಾಬಳಗ”ದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com