ಆರೋಗ್ಯ ಆರ್ಗ್ಯಾನಿಕ್ ಮೇಳ -2018 

Published on

354 Views

ಆರೋಗ್ಯ ಆರ್ಗ್ಯಾನಿಕ್ ಮೇಳ -2018  ಬನ್ನಿ ಸಾವಯವ ಸಿರಿಯಲ್ಲಿಪಾಲ್ಗೋಳ್ಳಿ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ,ವಿಜಯ ಬ್ಯಾಂಕ್ ಕಾಲೋನಿಯಲ್ಲಿ ಫೆಬ್ರವರಿ 17 & 18 ರಂದು ಆಯೋಜಿಸಲಾಗಿದೆ.

ಈ ಮೇಳಕ್ಕೆ‌ ಮುಖ್ಯವಾಗಿ ಮಿಲ್ಟೆನಿಎಮ್ ಮ್ಯಾನ್  ಡಾ.ಖಾದರ್  ಅವರ ನೇತೃತ್ವದಲ್ಲಿ ನಡೆಯಲಿದೆ.ಮತ್ತು ಮುಖ್ಯ ಅಥಿತಿಯಾಗಿ ಸತೀಶ ರೆಡ್ಡಿ ಎಮ್ ಎಲ್ ಸಿ ಬೋಮ್ಮನಹಳ್ಳಿ ಇವರು ಸಹ ಪಾಲ್ಗೊಳ್ಳಲಿದ್ದಾರೆ.ಈ ಮೇಳದಲ್ಲಿ 50ಕ್ಕೂ ಅಧಿಕ ಸಾವಯವ ಕೃಷಿಕರು ಮತ್ತು ಉತ್ಪಾದಕರ ಅಂಗಡಿಗಳು,10ಕ್ಕೂ ಅಧಿಕ ಸಾವಯವ  ಸಿರಿಧಾನ್ಯ ಆಹಾರ ಮಳಿಗೆಗಳು ಇರುತ್ತವೆ.ಈ ಮೇಳ ಶನಿವಾರ  ಬೆಳಗ್ಗೆ 10ಕ್ಕೆ  ಶ್ರೀ ಸತೀಸ್ ರೆಡ್ಡಿ ಎಮ್ ಎಲ್ ಎ,ಬೊಮ್ಮನಹಳ್ಳಿ ಮತ್ತು ಡಾ.ಹರೀಶ ಬಾಬು ರವರಿಂದ ಉದ್ಘಾಟನೆ, ನಂತರ ವೀರಗಾಸೆ ರಕ್ತದಾನ ಶಿಭೀರ,ಸಾವಯವ ತೋಟದ  ನೋಂದಣಿ ಮತ್ತು ಜಾನಪದ ಹಾಡುಗಳು ಸಂಜೆ ೪ಕ್ಕೆ ,ಯಕ್ಷಗಾನ ಸಂಜೆ 6:30ಕ್ಕೆ ಮತ್ತು ಭಾನುವಾರ ದ ಕಾರ್ಯಕ್ರಮ ದ ವಿವರ ಡಾ.ಖಾದರ ಅದರಿಂದ ಆರೋಗ್ಯ ಜಾಗೃತಿ ಬೆಳಿಗ್ಗೆ 10:30ಕ್ಕೆ ,ಭರತನಾಟ್ಯ ಪ್ರದರ್ಶನ ಸಂಜೆ ೬:೩೦ಕ್ಕೆ ,ಆಕಾಶಬುಟ್ಟಿ ದೀಪದ ಪ್ರದರ್ಶನ ‌8:00:ಕ್ಕೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ-9108556161/9886799111.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com