ಅರ್ಜುನ್ ಮಹಾದೇವ ಮೊಗ್ಯಾಂಬೊ!
ಅಮ್ಮಾ ವೆನೂಸ್ ಫಿಲ್ಮ್ ಬ್ಯಾನರ್ ನಲ್ಲಿ ಮೂಡಿಬಂದ ಚಿತ್ರ ಮೊಗ್ಯಾಂಬೊ ಚಿತ್ರ ಸದ್ಯದಲ್ಲೇ ತೆರೆಗೆ ಬರಲು ಸಿದ್ದತೆ ಮಾಡಿಕೊಳ್ಳುತ್ತಿದೆ.
ಈ ಚಿತ್ರ ಮೊಗ್ಯಾಂಬೊ ಮೊದಲು 1953 ರಲ್ಲಿ ಹಾಲಿವುಡ್ ನಲ್ಲಿ ತರೆಗೆ ಬಂದು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿತು.ನಂತರ ಅದೆ ಹೆಸರು ಅಳವಡಿಸಿಕೊಂಡು ಹಿಂದಿ ಸಿನಿಮಾದಲ್ಲಿ ಅಂಬರೀಶ್ ಪುರಿ ಅವರ ಪಾತ್ರದ ಹೆಸರು ಮೋಗ್ಯಾಂಬೊ ಅಂತ ಇಟ್ಟುಕೊಂಡಿದ್ದರು.ಅದು ತುಂವಾ ಯಶಸ್ಸು ಕಾಣಿಸಿತು.
ಈಗ ಅದೇ ಹೆಸರಿನ ಕನ್ನಡದಲ್ಲಿ ಸಿನಿಮಾ ಮಾಡಿದ್ದಾರೆ
#ಮೊಗ್ಯಾಂಬೊ ಮಜಾ ಬಂತು’ ಅನ್ನು ಹೆಸರಿದ್ದರಾರೆ ನಿರ್ದೇಶಕರಾದ ಅಲಂಕಾರ. ಆರ್ ಅವರು ನಿರ್ದೇಶನದ ಜೊತೆಗೆ ಕಥೆ ಚಿತ್ರ ಕಥೆ ಮತ್ತು ಸಂಭಾಷಣೆ ಅವರೆ ಅದ್ಬುತ ವಾಗಿ ಬರೆದಿದ್ದಾರೆ.
ಈ ಚಿತ್ರ ಕ್ಕೆ ಮಹಾದೇವ ಪ್ರಸಾದ ನಿರ್ಮಾಣ ಮಾಡಿದ್ದಾರೆ ,ನಾಯಕ ಅರ್ಜುನ ಮಹದೇವ ಮೊದಲ ಬಾರಿಗೆ ತೆರೆಗೆ ಬರಲು ಎಲ್ಲ ತಯಾರಿ ಮಾಡಿಕೊಂಡಿದ್ದಾರೆ.ಈ ಚಿತ್ರದ ತಾರಾಬಳಗದಲ್ಲಿ ಅರ್ಜುನ್ ಮಹದೇವ್ ನಾಯಕಿಯಾಗಿ ರಿಶಿತಾ ಮಲ್ನಾಡ್,ರಾಧಿಕಾ ಮತ್ತು ಮಂಡ್ಯ ಜಯರಾಮ್ ಜೈ ಶಂಕರ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಜುಲೈ 27ರಂದು ತೆರೆಗೆ ಬರುತ್ತಿದೆ.
