ಅನುಷ್ಕ ಚಿತ್ರ ಇದೇ ತಿಂಗಳ 10ಕ್ಕೆ ಸಿನಿಮಾ ತೆರೆಗೆ

Published on

311 Views

ಶ್ರೀ ನಂಜುಂಡೇಶ್ವರ ಪ್ರೋಡಕ್ಷನ್ಸ್ ಹೌಸ್ ಬ್ಯಾನರ್ ಅಡಿಯಲ್ಲಿ
ಎಸ್.ಕೆ.ಗಂಗಾಧರ್ ಅವರು ನಿರ್ಮಾಣ ಮಾಡಿರುವ ಅನುಷ್ಕ ಚಿತ್ರದ
ಟ್ರೈಲರ್ ಇಂದು ಬಿಡುಗಡೆಯಾಗಲಿದೆ. ಈ ಹಿಂದೆ ಡೇಂಜರ್‌ ಝೋನ್‌’
ಹಾಗೂ “ನಿಶ್ಯದ್ಧ-2′ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ದೇವರಾಜ್‌
ಕುಮಾರ್‌ ಅವರು ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಅನುಷ್ಕಾ
ಆಗಿ ಅಮೃತಾ ಅಯ್ಯರ್ ಅವರು ನಟಿಸಿದ್ದು ಇವರಿಗೆ ಜೋಡಿಯಾಗಿ
ರೂಪೇಶ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ವೀನಸ್‌ ಮೂರ್ತಿ
ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.ಚಿತ್ರವು ಇದೇ ತಿಂಗಳ 10ಕ್ಕೆ ತೆರೆಗೆ ಬರಲಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com