‘ಸಂಜು’ ಸಿನಿಮಾದ ಮತ್ತೊಂದು ಹಾಡು ಬಿಡುಗಡೆ

Published on

305 Views

ಸಂಜಯ್ ದತ್ ಜೀವನ ಚರಿತ್ರೆ ಆಧರಿಸಿದ ‘ಸಂಜು’ ಸಿನಿಮಾವು ದಿನಕ್ಕೊಂದು ವಿಷಯವನ್ನ ಹೊರಹಾಕುತ್ತಾ ಚಿತ್ರದ ಮೇಲಿನ ಕ್ಯೂರಿಯಾಸಿಟಿಯನ್ನ ಬಿಲ್ಡ್ ಮಾಡ್ತಾನೆ ಇದೆ.
ಈಗ ಈ ಸಿನಿಮಾದ ಹೊಸ ಹಾಡು ಬಿಡುಗಡೆಯಾಗಿದೆ. ಸಿನಿಮಾದಲ್ಲಿ ರಣಬೀರ್ ಕಪೂರ್ ಸಂಜಯ್ ದತ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ರಾಜ್‌‌‌‌ಕುಮಾರ್ ಹಿರಾನಿ ಚಿತ್ರಕಥೆ ಬರೆದು ನಿರ್ದೇಶಿಸಿದ್ದು, ಸಂಜಯ್​ ದತ್​ ಗೆ ಜೋಡಿಯಾಗಿ ಅನುಷ್ಕಾ ಶರ್ಮ ಹಾಗೂ ಸೋನಂ ಕಪೂರ್‌‌‌‌ ಕಾಣಿಸಿಕೊಂಡಿದ್ದಾರೆ. ಇನ್ನು ಚಿತ್ರದಲ್ಲಿ ಪರೇಶ್ ರಾವಲ್‌‌‌‌‌, , ದಿಯಾ ಮಿರ್ಜಾ, ಮನಿಶ ಕೊಯಿರಾಲ ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರ ಜೂನ್ 29 ರಂದು ಬಿಡುಗಡೆಯಾಗಲಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com