ಮಾರ್ಚ್ 02ಕ್ಕೆ ಅಮ್ಮನ ಮನೆ ಟ್ರೈಲರ್ ಬಿಡುಗಡೆ

Published on

285 Views

ಬಹು ವರ್ಷಗಳ ನಂತರ ರಾಘವೇಂದ್ರ ರಾಜ್ ಕುಮಾರ್ ಅವರು
ಬಣ್ಣ ಹಚ್ಚಿರುವ ಅಮ್ಮನ ಮನೆ ಚಿತ್ರದ ಟ್ರೈಲರ್ ಮಾರ್ಚ್ 02ರಂದು
ಬಿಡುಗಡೆಯಾಗಲಿದೆ. ನಿಖಿಲ್ ಮಂಜೂ ಲಿಂಗಯ್ಯ ಎಂಬುವವರು
ನಿರ್ದೇಶನ ಮಾಡಿರುವ ಈ ಚಿತ್ರವನ್ನು ಆತ್ಮಶ್ರೀ ನಿಖಿಲ್ ಮಂಜು ಅವರು
ನಿರ್ಮಾಣ ಮಾಡಿದ್ದಾರೆ‌. ಚಿತ್ರಕ್ಕೆ ಸಮೀರ್ ಕುಲಕರ್ಣಿ ಅವರು ಸಂಗೀತ
ಸಂಯೋಜನೆ ಮಾಡಿದ್ದಾರೆ. ಟ್ರೈಲರ್ ಯೂ ಟ್ಯೂಬ್ ನ PRK ಆಡಿಯೋ
ಚಾನಲ್ ನಲ್ಲಿ ಬಿಡುಗಡೆಯಾಗಲಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com