ಅಮ್ಮ ನಾ ಸೇಲಾದೆ ಲಿರಿಕಲ್ ಹಾಡು ನಾಳೆ ಬಿಡುಗಡೆ

Published on

389 Views

ಯೋಗಾನಂದ ಮುದ್ದಾನ್ ಅವರು ಚಿತ್ರಕಥೆ ಸಂಭಾಷಣೆ ಬರೆದು
ನಿರ್ದೇಶನ ಮಾಡಿರುವ ಅಧ್ಯಕ್ಷ ಇನ್ ಅಮೇರಿಕಾ ಚಿತ್ರದ ಎರಡನೇ
ಹಾಡು ಅಮ್ಮ ನಾ ಸೇಲಾದೆ ಲಿರಿಕಲ್ ಹಾಡು ನಾಳೆ ಬಿಡುಗಡೆಯಾಗಲಿದೆ.‌
ಶರಣ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಶರಣ್ ಅವರಿಗೆ
ಜೋಡಿಯಾಗಿ ರಾಗಿಣಿ ದ್ವಿವೇಧಿ ನಟಿಸಿದ್ದಾರೆ.ವಿ.ಹರಿಕೃಷ್ಣ ಅವರು ಈ
ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com