“ಅಮ್ಮ ಐ ಲವ್ ಯೂ”ಟೀಸರ್ ಬಿಡುಗಡೆ

Published on

427 Views

“ಅಮ್ಮ ಐ ಲವ್ ಯೂ”ಟೀಸರ್ ಬಿಡುಗಡೆ

ವಿಶ್ವ ಅಮ್ಮಂದಿರ ದಿನ ‘ಅಮ್ಮ ಐ ಎಲ್‍ಯು’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ನಟ ಚಿರಂಜೀವಿ ಸರ್ಜಾ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರವನ್ನು ಕೆಎಂ ಚೈತನ್ಯ ನಿರ್ದೇಶಿಸಿದ್ದಾರೆ. ಇನ್ನು ಟೀಸರ್ ಗೆ ಧೃವ ಸರ್ಜಾ ಹಿನ್ನಲೆ ಧ್ವನಿ ನೀಡಿದ್ದಾರೆ. ಟೀಸರ್ ನಲ್ಲಿ ತಾಯಿಯ ಮಹತ್ವ, ಅವಳ ಮೇಲೆ ನಾವೆಲ್ಲರೂ ಅದೆಷ್ಟು ಅವಲಂಬಿಸಿರುತ್ತೀವಿ ಎನ್ನುವುದನ್ನೆಲ್ಲಾ ಬಹಳ ಸುಂದರವಾಗಿ ವಿವರಿಸಲಾಗಿದೆ. ವಿಶ್ವ ತಾಯಂದಿರ ದಿನ ಈ ಟೀಸರ್ ಬಿಡುಗಡೆಯಾಗಿದೆ. ಇನ್ನು ಈ ಚಿತ್ರದಲ್ಲಿ ಚಿರು ತಾಯಿ ಪಾತ್ರದಲ್ಲಿ ಬಹುಭಾಷಾ ನಟಿ ಸಿತಾರಾ ಅಭಿನಯಿಸಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com