ಹೊಸವರ್ಷಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ “ಅಮಾಯಕರು”

Published on

832 Views

ಬೆಳಗಾವಿ ಮೂಲದ ಉದಯೋನ್ಮುಖ ನಟ ನಿತಿನ್ ಅಭಿನಯದ
“ಅಮಾಯಕರು” ಕಿರು ಚಿತ್ರವು ಹೊಸವರ್ಷದಂದು ಸಾಮಾಜಿಕ
ಜಾಲತಾಣಗಳಲ್ಲಿ (YouTube) ಬಿಡುಗಡೆಯಾಗಲಿದೆ. ಬಸವರಾಜ್
ಬೆಳಗಾವಿ ಅವರು ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ
ಈ ಕಿರುಚಿತ್ರದಲ್ಲಿ ಹಲವು ನವ ಪ್ರತಿಭೆಗಳು ನಟಿಸಿದ್ದಾರೆ. ಶ್ರೀ ಹರ್ಷ
ಎಂಬುವವರು ಸಂಗೀತ ಸಂಯೋಜನೆ ಮಾಡಿದ್ದು ಮೋಹನ್
ಎಂಬುವವರು ಛಾಯಗ್ರಹಣ ಮಾಡಿದ್ದಾರೆ. ಈಗಾಗಲೇ ಟ್ರೈಲರ್ ಬಿಡುಗಡೆಯಾಗಿದ್ದು ನೋಡುಗರ ಮೆಚ್ಚುಗೆ ಪಡೆದುಕೊಂಡಿತ್ತು

Copyright ©2026 . All Rights Reserved. privacy | terms Whatsapp: 9538193653 Email: hello@flixoye.com