ಅಲ್ಲು ಅರ್ಜುನ್ ಅಭಿನಯದ ಪುಷ್ಪ-1 ಸಿನೆಮಾ ಕ್ರಿಸ್ಮಸ್ ಹಬ್ಬಕ್ಕೆ ತೆರೆಗೆ

Published on

376 Views

ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಮೂವೀ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನೆಮಾ ಕ್ರಿಸ್ಮಸ್ ಹಬ್ಬಕ್ಕೆ ಚಿತ್ರಮಂದಿರಕ್ಕೆ ಅಪ್ಪಳಿಸಲಿದೆ. ಕನ್ನಡದಲ್ಲೂ ಸಿನಿಮಾ ಡೈರೆಕ್ಟ್ ಬಿಡುಗಡೆಯಾಗುತ್ತಿರೋದೂ ಖುಷಿಯ ವಿಚಾರ.

ಸುಕುಮರ್ ಆಕ್ಷನ್ ಕಟ್ ಹೇಳುತ್ತಿರುವ ಸಿನೆಮಾಕ್ಕೆ ಅಭಿಮಾನಿಗಳೆಲ್ಲಾ ಕಾತುರತೆಯಿಂದ ಕಾಯುತ್ತಿದ್ದಾರೆ. ಈಗಾಗಲೇ ಫಸ್ಟ್ ಲುಕ್ ಟೀಸರ್ ಗೆ ಸಕ್ಕತ್ ರೆಸ್ಪಾನ್ಸ್ ಬಂದಿದ್ದು, ಅಲ್ಲು ಅರ್ಜುನ್ ಕರಿಯರ್ ನಲ್ಲಿ ಒಂದೊಳ್ಳೆ ಸಿನಿಮಾ ಆಗುವ ನಿರೀಕ್ಷೆ ಹುಟ್ಟಿಸಿದೆ.

ಪುಷ್ಪ ಪಾರ್ಟ್ 1 ಬಿಡುಗಡೆಯಾಗಲಿದ್ದು, ಬೇರೆ ಇನ್ನೂ ಪಾರ್ಟ್ ಗಳಲ್ಲಿ ಬರುವ ಮುನ್ಸೂಚನೆ ಕೊಟ್ಟಿದ್ದಾರೆ ತಂಡ. ಒಟ್ನಲ್ಲಿ ಕ್ರಿಸ್ಮಸ್ ನಲ್ಲಿ ತೆರೆಗೆ ಬರಲಿರೋ ಪುಷ್ಪ ತಂಡಕ್ಕೆ ಶುಭಾಶಯ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com