ತ್ರಿಬಲ್ ರೈಡಿಂಗ್’ ಗೆ ಎಂಟ್ರಿ ಕೊಡಲಿದ್ದಾರೆ ಅದಿತಿ ಪ್ರಭುದೇವ್…

Published on

375 Views

ಗೋಲ್ಡನ್ ಸ್ಟಾರ್ ಗಣೇಶ ಅಭಿನಯದ ‌’ತ್ರಿಬಲ್ ರೈಡಿಂಗ್’ ಸಿನಿಮಾದಲ್ಲಿ ಜೊತೆ ಜೊತೆಯಲ್ಲಿ ಖ್ಯಾತಿಯ ಅನು ಸಿರಿಮನೆ ( ಮೇಘಾ ಶೆಟ್ಟಿ) ನಾಯಕಿಯಾಗಿ ಆಯ್ಕೆಯಾಗಿದ್ದು ಎಲ್ಲರಿಗೂ ಗೊತ್ತೆ ಇದೆ‌. ಈಗ ‘ತ್ರಿಬಲ್ ರೈಡಿಂಗ್’ ಚಿತ್ರತಂಡದಿಂದ ಮತ್ತೊಂದು‌ ಸುದ್ದಿ ಹೊರಬಿದ್ದಿದೆ. ಹೌದು ಈ ಚಿತ್ರದಲ್ಲಿ ಇನ್ನೊಬ್ಬ ನಟಿ ಅದಿತಿ ಪ್ರಭುದೇವ್ ಅಭಿನಯಿಸಲಿದ್ದರಂತೆ . ‘ತ್ರಿಬಲ್ ರೈಡಿಂಗ್’ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಗೆ ಇಬ್ಬರು ‌ನಾಯಕಿಯರು‌ ಜೊತೆಯಾಗಲಿದ್ದಾರೆ. ಈಗಾಗಲೇ ‘ತ್ರಿಬಲ್ ರೈಡಿಂಗ್’ ಸಿನಿಮಾ ಶೂಟಿಂಗ್ ಮೈಸೂರಿನಲ್ಲಿ ನಡೆದಿದ್ದು, ಸದ್ಯದಲ್ಲೇ ಅದಿತಿ ಪ್ರಭುದೇವ್ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com