ಮೈ ಚಳಿ ಬಿಟ್ಟಾಯ್ತು!!!
‘ಪಾದರಸ’ ಚಿತ್ರದ ಟ್ರೈಲರ್ ಹೊರಬಂದಾಯ್ತು!!!
ಆಕ್ಷನ್ ಪ್ರಿನ್ಸ್ ಅಚ್ಚು ರಚ್ಚು ಧ್ರುವ ಸರ್ಜ ನೋಡಿ
ಮೆಚ್ಚಿದ್ದಾಯ್ತು!!!
Advertisement
ಜಯಣ್ಣ ಫಿಲಂಸ್ ಗ್ರೀನ್ ಸಿಗ್ನಲ್ ಕೊಟ್ಟಾಯ್ತು!!!
ಈ ಟ್ರೈಲರ್ ನೀವೂ ನೋಡಿ ಶೇರ್ ಮಾಡಿ.
https://www.youtube.com/watch?v=JGCBJqzOa_I









