ಎಂಬತ್ತರ ದಶಕದ ಜೋಕೆ “ನಾನು ಬಳ್ಳಿಯ ಮಿಂಚು” ಯಶ್ ಅವರ ಕೆ.ಜಿ.ಎಫ್ ನಲ್ಲಿ

Published on

610 Views

80ರ ದಶಕದಲ್ಲಿ ಬಂದಿದ್ದ ಜೋಕೆ ನಾನು ಬಳ್ಳಿಯ ಮಿಂಚು ಹಾಡು ಇಂದಿಗೂ ಪಡ್ಡೆ ಹುಡುಗರ ಹಾಟ್ ಫೇವರಿಟ್ ಗೀತೆ‌. ಬಹುನಿರೀಕ್ಷೀತ ಕೆ.ಜಿ.ಎಫ್ ಚಿತ್ರದಲ್ಲಿ ಈ ಗೀತೆಯನ್ನು ಮತ್ತೊಮ್ಮೆ ಬಳಸಲಾಗುತ್ತಿದೆ.

ತೆಲುಗಿನ ಮಿಲ್ಕಿ ಬ್ಯೂಟಿ ತಮನ್ನಾ ಅವರು ರಾಕಿಂಗ್ ಸ್ಟಾರ್ ಯಶ್ ಅವರೊಂದಿಗೆ ಹೆಜ್ಜೆ ಹಾಕಿರುವ ಈ ಗೀತೆಯ ಲಿರಿಕಲ್ ವಿಡಿಯೋ ಇಂದು ಸಂಜೆ 7.30 ಕ್ಕೆ ಬಿಡುಗಡೆಯಾಗಲಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com