‘6 ಟೂ 6’ ಈ ವಾರ ಬಿಡುಗಡೆ

Published on

349 Views

ಅನ್ನಪೂರ್ಣೇಶ್ವರಿ ಆಟ್ರ್ಸ್ ಲಾಂಛನದಲ್ಲಿ ಅಭಿಷೇಕ್ ಎಂ. ಎಂ. ನಿರ್ಮಿಸಿರುವ ‘6 ಟು 6’ ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯುವಂತಹ ಘಟನೆಗಳನ್ನಿಟ್ಟುಕೊಂಡು ಶ್ರೀನಿವಾಸ್ ಶಿಡ್ಲಘಟ್ಟ ನಿರ್ದೇಶನ ಮಾಡಿದ್ದಾರೆ.

ಈ ಚಿತ್ರಕ್ಕೆ ಗಣೇಶ್ ಹೆಗಡೆ ಛಾಯಾಗ್ರಹಣ, ಮಾನಸ ಹೊಳ್ಳ ಸಂಗೀತ, ವಿ. ಮನೋಹರ್ ಹಾಗೂ ಕೆ. ಕಲ್ಯಾಣ್ ಸಾಹಿತ್ಯ, ವಿಶ್ವ ಸಂಕಲನ, ಕೆ.ಎಲ್. ವೇಣುಗೋಪಾಲ್ ಕುದೂರು ಗುಂಡಿ ಸಂಭಾಷಣೆ ಮತ್ತು ಸಹ ನಿರ್ದೇಶನ, ರಾಜು ನೃತ್ಯ ನಿರ್ದೇಶನ, ಸೊಣ್ಣಪ್ಪ ಸಾಹಸ, ಎಂ.ಎಂ. ಅರವಿಂದ್, ಎ,ಎನ್. ಅನುಶ್ರೀ ರಘುನಂದನ್ ಸಹ ನಿರ್ಮಾಪಕರಾಗಿದ್ದು, ತಾರಖ್ ಪೊನ್ನಪ್ಪ ಸ್ವರೂಪಿಣಿ, ಸುರೇಶ್ ಹೆಬ್ಳೀಕರ್, ಸದಾಶಿವ ಬ್ರಹ್ಮಾವರ್, ಶಂಖನಾದ ಅರವಿಂದ್, ವಿನಯ್ ಅಂಕೋಲಾ, ಮೈಸೂರು ರಮಾನಂದ್, ಪ್ರದೀಪ್ ಹೆಬ್ಬಾರ್, ರಮಾ ಅರವಿಂದ್, ರಾಜ್ ಟೈಲರ್, ಹ್ಯಾರಿ, ಸಚಿನ್, ರಘುನಂದನ್, ಮುಂತಾದವರ ತಾರಾಬಳಗವಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com