3 Gante 30 Dina 30 Second Trailer | Madhusudhan | Arun Gowda | Kavya Shetty | V Sridhar

Published on

516 Views

ಹೊಸ ವರ್ಷಕ್ಕೆ ‘3 ಗಂಟೆ 30 ದಿನ 30 ಸೆಕೆಂಡ್’ ಆಟ ಶುರು

ಇತ್ತೀಚೆಗೆ ಬರುತ್ತಿರುವ ಬಹುತೇಕ ಚಿತ್ರಗಳು ಬಹಳ ವಿಭಿನ್ನವಾಗಿದ್ದು ತಮ್ಮ ಚಿತ್ರದ ಶೀರ್ಷಿಕೆ ಹಾಗೂ ಕಥಾ ಹಂದರದ ಮೂಲಕ ಜನರನ್ನು ಸೆಳೆಯುವ ಪ್ರಯತ್ನ ಮಾಡ್ತಿದ್ದಾರೆ.ಆ ನಿಟ್ಟಿನಲ್ಲಿ ಬ್ರೈನ್ ಶೇರ್ ಕ್ರಿಯೇಷನ್ಸ್ ಮೂಲಕ ಅಪ್ಪಟ ಸ್ವಮೇಕ್ ಚಿತ್ರವೊಂದು ಸಿದ್ಧವಾಗಿದೆ. ನಿರ್ಮಾಪಕ ಚಂದ್ರಶೇಖರ್ ಆರ್ ಪದ್ಮಶಾಲಿ ಅವರ ಮುಂದಾಳತ್ವದಲ್ಲಿ ಹತ್ತು ಜನ ಗೆಳೆಯರು ಸೇರಿಕೊಂಡು ನಿರ್ಮಿಸಿರುವ ಮೂರು ಗಂಟೆ ಮೂವತ್ತು ದಿನ ಮೂವತ್ತು ಸೆಕೆಂಡ್ ಚಿತ್ರವನ್ನು ಜಿ.ಕೆ.ಮಧುಸೂಧನ್ ನಿರ್ದೇಶನ ಮಾಡಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com