2017ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ..!
2017ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗೆ ಆಯ್ಕೆಯಾದ ಚಲನಚಿತ್ರ ಪಟ್ಟಿ.
ಮೊದಲನೇಯ ಅತ್ಯುತ್ತಮ ಚಿತ್ರ – ಶುದ್ಧಿ
ಎರಡನೆಯ ಅತ್ಯುತ್ತಮ ಚಿತ್ರ- ಮಾರ್ಚ್ 22
ಮೂರನೆಯ ಚಿತ್ರ- ಪಡ್ಡಾಯಿ (ತುಳು)
ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ -ಹೆಬ್ಬೆಟ್ಟು ರಾಮಕ್ಕ
ಅತ್ಯುತ್ತಮ ಮನರಂಜನಾ ಚಿತ್ರ- ರಾಜಕುಮಾರ
ಅತ್ಯುತ್ತಮ ಮಕ್ಕಳ ಚಿತ್ರ- ಎಳೆಯರು ನಾವು ಗೆಳೆಯರು
ನಿರ್ದೇಶಕರ ಪ್ರಥಮ ನಿರ್ದೇಶನದ ಚಿತ್ರ- ಅಯನ
ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ- ಸೋಫಿಯಾ (ಕೊಂಕಣಿ)
ಅತ್ಯುತ್ತಮ ನಟ – ವಿಶೃತ್ ನಾಯ್ಕ್ (ಚಿತ್ರ – ಮಂಜರಿ)
ಅತ್ಯುತ್ತಮ ನಟಿ ತಾರಾ ಅನುರಾಧ( ಚಿತ್ರ-ಹೆಬ್ಬೆಟ್ಟು ರಾಮಕ್ಕ)
ಅತ್ಯುತ್ತಮ ಪೋಷಕ ನಟ – ಮಂಜುನಾಥ್ ಹೆಗಡೆ ( ಚಿತ್ರ- ಲಕ್ಷ್ಮೀನಾರಾಯಣರ ಪ್ರಪಂಚಾನೇ ಬೇರೆ)
ಅತ್ಯುತ್ತಮ ಪೋಷಕ ನಟಿ – ರೇಖಾ ( ಚಿತ್ರ – ಮೂಕನಾಯಕಿ)
ಅತ್ಯುತ್ತಮ ಕಥೆ – ಹನುಮಂತ ಬಿ ಹಾಲಿಗೇರಿ ( ಚಿತ್ರ- ಕೆಂಗುಲಾಬಿ)
ಅಮರೇಶ್ ನುಗುಡೋಣಿ ( ಚಿತ್ರ – ನೀರು ತಂದವರು)
ಅತ್ಯುತ್ತಮ ಚಿತ್ರಕಥೆ – ವೆಂಕಟ್ ಭಾರದ್ವಾಜ್ (ಚಿತ್ರ- ಕೆಂಪರ್ವೆ)
ಅತ್ಯುತ್ತಮ ಸಂಭಾಷಣೆ – ಪ್ರೋ ಎಸ್ ಜಿ.ಸಿದ್ಧರಾಮಯ್ಯ ( ಚಿತ್ರ- ಹೆಬ್ಬೆಟು ರಾಮಕ್ಕ)
ಅತ್ಯುತ್ತಮ ಛಾಯಾಗ್ರಹಣ – ಸಂತೋಷ್ ರೈ ಪತಾಜೆ ( ಚಿತ್ರ -ಚಮಕ್)
ಅತ್ಯುತ್ತಮ ಸಂಗೀತ ನಿರ್ದೇಶನ – ವಿ.ಹರಿಕೃಷ್ಣ (ಚಿತ್ರ ರಾಜಕುಮಾರ)
ಅತ್ಯುತ್ತಮ ಸಂಕಲನ – ಹರೀಶ್ ಕೊಮ್ಮೆ ( ಚಿತ್ರ – ಮಫ್ತಿ)
ಅತ್ಯುತ್ತಮ ಬಾಲನಟ – ಮಾಸ್ಟರ್ ಕಾರ್ತಿಕ್ (ಚಿತ್ರ- ರಾಮರಾಜ್ಯ)
ಅತ್ಯುತ್ತಮ ಬಾಲನಟಿ – ಶ್ಲಾಘ ಸಾಲಿಗ್ರಾಮ (ಚಿತ್ರ- ಕಟಕ)