ನವೆಂಬರ್‌ ೧ಕ್ಕೆ ಯುವರಾಜ್ ಕುಮಾರ್ ಸಿನಿಮಾದ‌ ವಿಡಿಯೋ‌ ಲಾಂಚ್…

Published on

483 Views
Advertisement

ಯುವರಾಜ್ ಕುಮಾರ್‌ ಡಾ.ರಾಜ್ ಕುಮಾರ್ ಮನೆತನದ ಮೂರನೇ ತಲೆಮಾರಿನ ಎರಡನೇ ಕುಡಿ ಈಗ ಚಿತ್ರರಂಗದಲ್ಲಿ‌ ನಾಯಕನಾಗಿ‌ ಎಂಟ್ರಿ‌ ಕೊಡುತ್ತಿದ್ದಾರೆ. ಅವರ ನಟನೆ ಚಿತ್ರ ಐತಿಹಾಸಿಕ ಚಿತ್ರವಾಗಿದ್ದು ಈ ಸಿನಿಮಾದ ಲಾಂಚ್ ವೀಡಿಯೊ ಮತ್ತು ಟೈಟಲ್ ಅನ್ನು ನವೆಂಬರ್ 1 ಕನ್ನಡ ರಾಜ್ಯೋತ್ಸವದಂದು ಪಿ ಆರ್ ಕೆ‌ ಆಡಿಯೋ‌ ಯು ಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಲಾಗುವುದು.

Advertisement

ಏಪ್ರಿಲ್ 24 ರಂದು ಡಾಕ್ಟರ್ ರಾಜ್ ಕುಮಾರ್ ರವರ ಹುಟ್ಟು ಹಬ್ಬದ ದಿನ ಈ ಚಿತ್ರದ ಮೊದಲ ಪೋಸ್ಟರ್ ಅನ್ನು ರಿಲೀಸ್ ಮಾಡಲಾಗಿತ್ತು. ಅದರಲ್ಲಿ ‘ಯುವ ೦೧’ ಎಂಬ ಟೈಟಲ್ ಇತ್ತು. ಈಗ ಲಾಂಚ್ ವೀಡಿಯೊ ಪ್ರೋಮೊದಲ್ಲಿ ‘ವೈ ಆರ್ ೦೧’ ಎಂದು ಇದೆ. ಪಿ ಆರ್ ಕೆ ಆಡಿಯೋ ಯು ಟ್ಯೂಬ್ ಚಾನೆಲ್ ನಲ್ಲಿ ಅಣ್ಣ ತಮ್ಮಂದಿರ ಸಮಾಗಮವಿದೆ ಎಂಬ ಸುದ್ದಿ ಕೂಡ ಇದೆ.
ಶಿವಣ್ಣ, ರಾಘಣ್ಣ ಹಾಗು ಅಪ್ಪು ಒಂದೇ ವೇದಿಕೆಯಲ್ಲಿ ಯುವ ಅವರ ವೀಡಿಯೊ ಹಾಗು ಟೈಟಲ್ ಲಾಂಚ್ ಮಾಡಲಿದ್ದಾರೆ ಎಂಬ ಸುದ್ದಿಗಳು ಕೇಳಿ‌ ಬರುತ್ತಿದೆ. ಈ‌ ವಿಷಯ ಕೇಳಿ ಅಭಿಮಾನಿಗಳಿಗಂತೂ ಫುಲ್‌ ಖುಷಿಯಾಗಿದ್ದಾರೆ.

Advertisement

‘ಯುವರಾಜ್ ಕುಮಾರ್’ ರವರು ಟ್ವಿಟ್ಟರ್ ನಲ್ಲಿ ವೀಡಿಯೊ ತುಣುಕೊಂದನ್ನು ಅಪ್ಲೋಡ್ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳಿಂದ ಒಳ್ಳೆಯ ಪ್ರತಿಕ್ರಿಯೆ ಕೂಡ ಬಂದಿದ್ದು. ಈ ಚಿತ್ರವನ್ನು ಕೆ ಜಿ ಎಫ್ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಪುನೀತ್ ರುದ್ರನಾಗ್ ರವರು ನಿರ್ದೇಶನ ಮಾಡುತ್ತಿದ್ದಾರೆ. ಸಂಗೀತ ರವಿ ಬಸ್ರೂರ್ ನೀಡಲಿದ್ದಾರೆ.

Advertisement

More Buzz

Buzz 11 hours ago

ಅಣ್ಣ ಫ್ರಂ ಮೆಕ್ಸಿಕೋ ಟೀಸರ್: ಡಾಲಿ ಧನಂಜಯ್‌ರಿಂದ ವಿಶ್ವವಿಖ್ಯಾತ ಅಸ್ತ್ರ!

Buzz 1 day ago

KD ಟ್ರೇಲರ್ ಬಿಡುಗಡೆ: ಧ್ರುವ ಸರ್ಜಾ, ಸಂಜಯ್ ದತ್ ರಬ್ಬರ್ smashing!

Buzz 4 days ago

ರುದ್ರತಾಂಡವ: ‘Ruthless’ ಕನ್ನಡ ಕಿರುಚಿತ್ರ | ಧನು ಹರ್ಷರ ವೀರೋಚಿತ ನಟನೆ!

Buzz 4 days ago

ದೇವ್ ದಾಸ್ ನಾ ಲೀಲಾ: ತುಳು ಚಿತ್ರದ ಟ್ರೇಲರ್ ಬಿಡುಗಡೆ!

Buzz 5 days ago

ಮಿಸ್ಟರ್ ಎಕ್ಸ್: 90ರ ದಶಕದ ಮರೆಯಲಾಗದ ಥ್ರಿಲ್ಲರ್!

Buzz 5 days ago

Mr. X: Kannada Cinema’s New Enigma Unfolds!

Buzz 7 days ago

ಅಚ್ಯುತ ಅವತಾರಂ: ಮೂರನೇ ಲುಕ್ ಬಿಡುಗಡೆ, 2026ರ വിഷುಗೆ ಸ್ಯಾಂಡಲ್‌ವುಡ್‌ಗೆ ಲಗ್ಗೆ!

Buzz 1 week ago

ಸೀತಾರಾಮ್’ ಎರಡನೇ ಪ್ರಕರಣ: ಥ್ರಿಲ್ಲರ್ ಸಿನೆಮಾ ಈಗ OTTಯಲ್ಲಿ!

Buzz 1 week ago

Assi: ZEE5 Film Tackles Stark Reality with Urgent Voice

Buzz 1 week ago

ಕೆಂಡದ ಸೆರಗು: ನಾಳೆ ತೆರೆಗೆ, ಮನಸ್ಸಲ್ಲಿ ಉಳಿಯುವ ಕಥೆಯಿದು!

Buzz 1 week ago

Ustaad Bhagat Singh Hits Netflix: Kannada Fans Rejoice!

Buzz 1 week ago

Do Deewane Seher Mein: Netflix Date Set!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com