ಈ ತಿಂಗಳ ಅಂತ್ಯಕ್ಕೆ ಯಾರಿಗೆ ಯಾರುಂಟು

ಪಯಣ ಖ್ಯಾತಿಯ ನಿರ್ದೇಶಕ ಕಿರಣ್ ಗೋವಿ ಅವರು ನಿರ್ದೇಶನ ಮಾಡುತ್ತಿರುವ “ಯಾರಿಗೆ ಯಾರುಂಟು’ ಚಿತ್ರವು ಈ ತಿಂಗಳ ಅಂತ್ಯಕ್ಕೆ ತೆರೆಗೆ ಬರಲಿದೆ. ಒರಟ ಖ್ಯಾತಿಯ ಪ್ರಶಾಂತ್ ಅವರು ಬಹುದಿನಗಳ ನಂತರ ನಾಯಕನಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Advertisement
Advertisement