ಯಶ್ ರಾಯಲ್‌ ಲುಕ್ ಪೋಟೋದ ಹಿಂದಿನ ಸೀಕ್ರೇಟ್ ಏನು..?

Published on

555 Views
Advertisement

ಬ್ಲೇಜರ್ ಹಾಕಿಕೊಂಡ ಗಡ್ಡಧಾರಿ ಯಶ್ ರಾಯಲ್ ಲುಕ್ ನಲ್ಲಿರುವ ಪೋಟೋವೊಂದು ಕೆಲವು ದಿನಗಳ ಹಿಂದೆ ವೈರಲ್ ಆಗಿತ್ತು. ಈ ಫೋಟೋ ಕೆಜಿಎಫ್​​​-2 ಸ್ಟಿಲ್​ ಎಂದುಕೊಂಡವರಿಗೆ , ಈ ಫೋಟೋದ ಅಸಲಿ ರಹಸ್ಯ ಇದೀಗ ರಿವೀಲ್ ಆಗಿದೆ. ಮೈಸೂರಿನಲ್ಲಿ ಕೆಜಿಎಫ್ – 2 ಶೂಟಿಂಗ್​​ ನಡೆಯುತ್ತಿದ್ದು, ಚಿತ್ರತಂಡ ಮೈಸೂರಿನಲ್ಲಿ ಬೀಡು ಬಿಟ್ಟಿದ್ದು ಕೆಜಿಎಫ್​ 2 ಚಿತ್ರೀಕರಣ ದಲ್ಲಿ ಯಶ್ ಬ್ಯುಸಿಯಾಗಿದ್ದಾರೆ.


ಕೆಲವು ದಿನಗಳ ಹಿಂದೆ ಯಶ್ ಬ್ರೌನ್​ ಬ್ಲೇಜರ್ ಹಾಕಿಕೊಂಡಿರುವ ಫೋಟೋವೊಂದು ಭಾರೀ ವೈರಲ್ ಆಗಿತ್ತು. ಈ ಫೋಟೋದಲ್ಲಿ ಯಶ್ ಉದ್ದ ಕೂದಲು ಮತ್ತು ಗಡ್ಡ ಬಿಟ್ಟಿದ್ದು, ಕೈನಲ್ಲಿ ದಂಡವೊಂದನ್ನು ಹಿಡಿದು, ಆಸೀನರಾಗಿರುವ 90ರ ದಶಕದ ರಾಯಲ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದರು. ಈ ಫೋಟೋವನ್ನು ಎಲ್ಲರೂ ಇದು ಕೆಜಿಎಫ್​ ಚಿತ್ರದ ಸ್ಟಿಲ್ ಎಂದುಕೊಂಡಿದ್ದುಂಟು. ಆದರೆ ಆ ಪೋಟೋ ಕೆಜಿಎಫ್ ಚಿತ್ರದ್ದಲ್ಲ. ಯಶ್ ಈ ಲುಕ್​ನಲ್ಲಿ ಕಾಣಿಸಿಕೊಂಡಿದ್ದು ಖಾಸಗಿ ಕಂಪನಿಯೊಂದರ ಜಾಹೀರಾತಿಗಾಗಿ. ಆ ಜಾಹೀರಾತಿನ ಮೇಕಿಂಗ್ ವಿಡಿಯೋ ಈಗ ರಿವೀಲ್ ಆಗಿದ್ದು ಯಶ್ 3-4 ಕಾಸ್ಟ್ಯೂಮ್​​ನಲ್ಲಿ ಫೋಟೋಶೂಟ್ ಮಾಡಿಸಿರುವ ಪೋಟೋಗಳನ್ನು ನೋಡಬಹುದು.

Advertisement

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com