ವಿಜಯ್ ರಾಘವೇಂದ್ರ 50ನೇ ಚಿತ್ರ “ಸೀತಾರಾಮ್ ಬಿನೋಯ್”

Published on

336 Views
Advertisement

ನಟ‌ ವಿಜಯ ರಾಘವೇಂದ್ರ ಅವರ ಹೊಸ ಚಿತ್ರದ ಶೀರ್ಷಿಕೆ ಹಾಗೂ ಪೋಸ್ಟರ್ ಬಿಡುಗಡೆಯಾಗಿದೆ.ಚಿತ್ರದ ಹೆಸರು “ಸೀತಾರಾಮ್ ಬಿನೋಯ್” ಇದಕ್ಕೆ ಕೇಸ್ ನಂ 18 ಎಂಬ ಅಡಿಬರಹವೂ ಇದೆ. ವಿಜಯ ರಾಘವೇಂದ್ರ ಅವರ ಈ ಪೋಸ್ಟರ್ ನೋಡಿದರೆ, ಗಂಭೀರ ಪೋಲೀಸ್ ಅಧಿಕಾರಿ ಪಾತ್ರ ಎನಿಸುತ್ತದೆ. ದೇವಿ ಪ್ರಸಾದ್ ಶೆಟ್ಟಿ ನಿರ್ದೇಶನವಿದೆ. ನಿರ್ಮಾಣ ಕೂಡ ಅವರದೇ. ಇವರ ಜೊಯೆ ಸಾತ್ವಕ್ ಹೆಬ್ಬಾರ್ ಹಾಗೂ ಎಂಆರ್ ಪಿ ನಿರ್ಮಾಣದಲ್ಲಿ ಸಾಥ್ ಇದೆ.
ಗಗನ್ ಬದೇರಿಯ ಸಂಗೀತ, ಹೇಮಂತ್ ಛಾಯಾಗ್ರಹಣ ಚಿತ್ರಕ್ಕಿದೆ.ವಿಶೇಷವೆಂದರೆ ಇದು ವಿಜಯ ರಾಘವೇಂದ್ರ ಅವರ 50 ನೇ ಚಿತ್ರ.

Advertisement

More Buzz

Buzz 2 weeks ago

Balaramana Dinagalu: Gangster Love Story Teaser Drops!

Buzz 3 weeks ago

ಅಣ್ಣ ಫ್ರಂ ಮೆಕ್ಸಿಕೋ ಟೀಸರ್: ಡಾಲಿ ಧನಂಜಯ್‌ರಿಂದ ವಿಶ್ವವಿಖ್ಯಾತ ಅಸ್ತ್ರ!

Buzz 3 weeks ago

KD ಟ್ರೇಲರ್ ಬಿಡುಗಡೆ: ಧ್ರುವ ಸರ್ಜಾ, ಸಂಜಯ್ ದತ್ ರಬ್ಬರ್ smashing!

Buzz 4 weeks ago

ರುದ್ರತಾಂಡವ: ‘Ruthless’ ಕನ್ನಡ ಕಿರುಚಿತ್ರ | ಧನು ಹರ್ಷರ ವೀರೋಚಿತ ನಟನೆ!

Buzz 4 weeks ago

ದೇವ್ ದಾಸ್ ನಾ ಲೀಲಾ: ತುಳು ಚಿತ್ರದ ಟ್ರೇಲರ್ ಬಿಡುಗಡೆ!

Buzz 4 weeks ago

ಮಿಸ್ಟರ್ ಎಕ್ಸ್: 90ರ ದಶಕದ ಮರೆಯಲಾಗದ ಥ್ರಿಲ್ಲರ್!

Buzz 4 weeks ago

Mr. X: Kannada Cinema’s New Enigma Unfolds!

Buzz 4 weeks ago

ಅಚ್ಯುತ ಅವತಾರಂ: ಮೂರನೇ ಲುಕ್ ಬಿಡುಗಡೆ, 2026ರ വിഷುಗೆ ಸ್ಯಾಂಡಲ್‌ವುಡ್‌ಗೆ ಲಗ್ಗೆ!

Buzz 4 weeks ago

ಸೀತಾರಾಮ್’ ಎರಡನೇ ಪ್ರಕರಣ: ಥ್ರಿಲ್ಲರ್ ಸಿನೆಮಾ ಈಗ OTTಯಲ್ಲಿ!

Buzz 4 weeks ago

Assi: ZEE5 Film Tackles Stark Reality with Urgent Voice

Buzz 4 weeks ago

ಕೆಂಡದ ಸೆರಗು: ನಾಳೆ ತೆರೆಗೆ, ಮನಸ್ಸಲ್ಲಿ ಉಳಿಯುವ ಕಥೆಯಿದು!

Buzz 4 weeks ago

Ustaad Bhagat Singh Hits Netflix: Kannada Fans Rejoice!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com