ಈ ಬಹುಮುಖ ಪ್ರತಿಭೆಯ ಲಿಸ್ಟ್ ಕೆಳಿದ್ರೆ ನೀವು ದಂಗಾಗುತ್ತೀರಾ…

Published on

380 Views
Advertisement

ಈ ಬಹುಮುಖ ಪ್ರತಿಭೆಯ ಲಿಸ್ಟ್ ಕೆಳಿದ್ರೆ ನೀವು ದಂಗಾಗುತ್ತೀರಾ…!

ಡಬ್ ಸ್ಮಾಷ್ ಮಾಡುವ ಕ್ರೇಜ್ ಇರುವ ಈ ಹುಡುಗಿ ಗೆ ನಿವೇದಿತಾ ಗೌಡ -ಚಂದನ್ ಶೆಟ್ಟಿ ಎಂದರೆ ಪಂಚಪ್ರಾಣ. ನೋಡೋಕೆ ಅಚ್ಚು ನಿವೇದಿತಾ ಳಂತೆ ಸಿಂಗರಿಸಿ ಕೊಂಡು ಈಕೆ ಮಾಡಿದ ಡಬ್ ಸ್ಮಾಷ್ ಫುಲ್ ವೈರಲ್! ಜೂ.ನಿವೇದಿತಾ ಗೌಡ ಎಂದೇ ಖ್ಯಾತಿ ಪಡೆದಿರುವ ಈ ಹುಡುಗಿಯ ಟ್ಯಾಂಲೆಂಟ್ ಲಿಸ್ಟ್ ಇನ್ನೂ ಮುಗಿದಿಲ್ಲ!

Advertisement

Advertisement

ಜೆಪಿ ನಗರ ನಿವಾಸಿ ಚಿತ್ರಶ್ರೀ ಹರ್ಷ ಮತ್ತು ಹರ್ಷ ಬಿ.ಎಸ್. ಅವರ ಮುದ್ದು ಮಗಳು ಮಾನ್ಯ. ಎಂಟು ವರ್ಷದ ಮಾನ್ಯ ವಿಬ್ಗಯಾರ್ ಶಾಲೆಯ ಮೂರನೇ ತರಗತಿಯಲ್ಲಿ ಓದುತ್ತಿಯುವತಿಯರು ಪ್ರತಿಭಾನ್ವಿತ ವಿದ್ಯಾರ್ಥಿನಿ. ಓದುವುದು ಜೊತೆಗೆ ಸಾಂಸ್ಕೃತಿಕ ಚಟುವಟಿಕೆ ಯಲ್ಲೂ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಡ್ಯಾನ್ಸ್, ಹಾಡು, ಮಿಮಿಕ್ರೀ, ಫ್ಯಾಷನ್, ಕ್ರೀಡೆ, ಕವನ,ಪರಿಸರ ಪ್ರೇಮ , ಎಲ್ಲದರಲ್ಲೂ ಮುಂಚೂಣಿಯಲ್ಲಿದ್ದಾರೆ.
ಮಾನ್ಯ ಕರಾಟೆ ಕೂಡಾ ಕಲಿಯುತ್ತಿದ್ದಾಳೆ. ಸದ್ಯ ಗ್ರೀನ್ ಬೆಲ್ಟ್ ಆಗಿದ್ದು ಓ .ಸ್.ಕೆ ಫೆಡರೇಷನ್ ನ ರಾಜ್ಯ ಮಟ್ಟದ ಕರಾಟೆ ಪಂದ್ಯದಲ್ಲಿ ರನ್ನರ್ ಅಪ್ ಆಗಿ ಗೆದ್ದಿದ್ದಾಳೆ. ಸ್ವಿಮ್ಮಿಂಗ್, ಸ್ಕೇಟಿಂಗ್ ನಲ್ಲೂ ಆಸಕ್ತಿ ಹೊಂದಿರುವ ಮಾನ್ಯ ಹಲವಾರು ಪ್ರಶಸ್ತಿಗಳನ್ನ ಇದ್ದಿದ್ದು, ಬಹುಮುಖ ಪ್ರತಿಭೆ ಎನಿಸಿಕೊಂಡಿದ್ದಾಳೆ. ಪರಿಸರ ಪ್ರೇಮಿಈ ಪುಟಾಣಿ, ಇಂಗ್ಲಿಷ್ ನಲ್ಲಿ ಪದ್ಯಗಳನ್ನು ಕೂಡಾ ಬರೆಯುತ್ತಾಳೆ. 2018ರ ವಿಶ್ವ ಜಲ ಸಂರಕ್ಷಣಾ ದಿನಾಚರಣೆ ಅಂಗವಾಗಿ ಈಕೆ ತನ್ನ ಸ್ನೇಹಿತ ರೊಂದಿಗೆ ಸೇರಿ, “ಜಲ ಸಂರಕ್ಷಣಾ ಜಾತಾ” ನಡೆಸಿದಳು. ಈ ಪೋರಿಯರು ಕೂಗಿಗೆ ಓಗೊಟ್ಟ ನೂರಾರು ಮಕ್ಕಳು ಮತ್ತು ಮಹಿಳೆಯರು, ಮಕ್ಕಳೇ ಆಯೋಜಿಸಿದ್ದ ಈ ಜಾತಾದಲ್ಲಿ ಭಾಗವಹಿಸಿದ್ದರು.ಪುಟ್ಟೇನಹಳ್ಳಿಯ ಕೆರೆಯಲ್ಲಿ ಗಿಡಗಳನ್ನು ನಡೆವುದರೊಂದಿಗೆ ಈ ಜಾತಾ ಮುಕ್ತಾಯ ವಾಯಿತು.ಫ್ಯಾಷನ್ ಲೋಕದಲ್ಲೂ ಮಿಂಚುತ್ತಿರುವ ಮಾನ್ಯ, 2018ರ ಕಿಡ್ಸ್ ಫ್ಯಾಷನ್ ವೀಕ್ ನ ಶೋ ಸ್ಟಾಪರ್ ಆಗಿ ಮಿಂಚಿದ್ದಾಳೆ. ಇತ್ತೀಚೆಗೆ ನಡೆದ ಸ್ಟೈಲಿಶ್ ಕಿಡ್ಸ್ ಸ್ಪರ್ಧೆ ಯಲ್ಲಿ “ಮಿಸ್ ಬ್ಯೂಟಿಫುಲ್” ಎಂಬ ಟೈಟಲ್ ತನ್ನ ಗರಿಗೇರಿಸಿಕೊಂಡಿದ್ದಾಳೆ.

Advertisement

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 1 week ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com