“ಉಗಾದಿ” ಹಬ್ಬದ ಉಡುಗರೆ ಉದಯ ಟಿವಿಯಲ್ಲಿ “ಅಂಜನಿಪುತ್ರ” ಪ್ರಿಮೀಯರ್ ಮೂವ್ಹಿ ಮಾರ್ಚ್ 18 ಸಂಜೆ 6ಕ್ಕೆ

Published on

660 Views
Advertisement

2017 ರಲ್ಲಿ ಅತ್ಯಂತ ಯಶಸ್ವಿಯಾದ ಚಿತ್ರಗಳಲ್ಲಿ ಅಂಜನಿಪುತ್ರವೂ ಕೂಡಾ ಒಂದು. ಹರ್ಷ ನಿರ್ದೇಶಿಸಿದ, ಪವರ್‍ಸ್ಟಾರ್ ಪುನೀತ್‍ರಾಜಕುಮಾರ್ “ಅಂಜನಿ ಪುತ್ರ”, “ಉಗಾದಿ” ಹಬ್ಬದ ಪ್ರಯುಕ್ತ ಉದಯ ಟಿವಿಯಲ್ಲಿ ಮಾರ್ಚ್18 ರಂದು ಸಂಜೆ 6 ಕ್ಕೆ ಪ್ರಸಾರವಾಗಲಿದೆ.

“ಅಂಜನಿ ಪುತ್ರ”ದಲ್ಲಿ ಪುನೀತ್ ರಾಜಕುಮಾರ್ ಜೊತೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. ಪಿ.ರವಿಶಂಕರ್, ರಮ್ಯಾ ಕೃಷ್ಣ್, ಮುಖೇಶ್ ತಿವಾರಿ ಮತ್ತು ಚಿಕ್ಕಣ್ಣ ತಮ್ಮ ನೈಜ ಅಭಿನಯದೊಂದಿಗೆ ಎಲ್ಲರಗಮನ ಸೆಳೆದಿದ್ದಾರೆ.
ಸಣ್ಣ ಉದ್ಯಮಿ ವಿರಾಟ್‍ನ ಪ್ರಯಾಣದ ಸುತ್ತು ಹೆಣದ ಕಥೆಯೇ “ಅಂಜನಿ ಪುತ್ರ”. ತನ್ನ ತಾಯಿಯ ತಪ್ಪು ಗ್ರಹಿಕೆಯಿಂದಾಗಿ ತನ್ನ ಶ್ರೀಮಂತ ಕುಟುಂಬದಿಂದ ದೂರಿರುತ್ತಾನೆ. ಕುಖ್ಯಾತ ಖಳನಾಯಕನನ್ನು ಎದುರಿಸಲು ತನ್ನ ತಾಯಿ ಮತ್ತು ಕುಟುಂಬದೊಂದಿಗೆ ಅವನು ಮತ್ತೆ ಸೇರಿದಾಗ ಕಥೆಯಲ್ಲಿ ಆಗ ತಿರುವು ಕಾಣುತ್ತದೆ.

Advertisement

ಈ ಚಲನಚಿತ್ರದ ಸಂಗೀತವನ್ನು ರವಿ ಬಾಸುರ್ ಸಂಯೋಜನೆ ಮಾಡಿದ್ದಾರೆ. ಅಂಜನಿಪುತ್ರ, ಗೀತಾ, ಮಾಗರೀಯಾ ಮತ್ತು ಚಂದ ಚಂದ ಬಹಳಷ್ಟು ಜನಪ್ರೀಯಗಳಿಸಿದ ಹಾಡುಗಳಾಗಿವೆ.
ಅಂಜನಿಪುತ್ರ ಒಂದು ಮಾಸ್ ಮನರಂಜನೆಯ ಚಿತ್ರವಾಗಿದ್ದು ಪುನೀತ್‍ರಾಜಕುಮಾರ್ ತಮ್ಮಪಾತ್ರವನ್ನು ಸರಾಗವಾಗಿ ನಿರ್ವಹಿಸಿದ್ದಾರೆ.ರಷ್ಮೀಕಾ ಮಂದಣ್ಣರವರು ಮೊದಲಬಾರಿಗೆ ಪುನೀತ್ ಜೊತೆ ನಟಿಸಿದ ಚಿತ್ರ ಇದಾಗಿದೆ.
ಒಟ್ಟಾರೆ “ಅಂಜನಿಪುತ್ರ” ಒಂದು ರೋಮ್ಯಾಂಟಿಕ್, ಆ್ಯಕ್ಷನ್, ಪ್ಯಾಮಿಲಿ ಸೆಂಟಿಮೆಂಟ್, ಸೂಪರ್ ಹಿಟ್ ಸಾಂಗ್ಸ್‍ಗಳಿಂದ ಕೂಡಿದ್ದು ವೀಕ್ಷಿಸಲು ಒಂದು ಮನರಂಜನೆಯ ಪ್ಯಾಕೇಜ್ ಎನ್ನಬಹುದು.

“ಉಗಾದಿ” ಹಬ್ಬದ ಪ್ರಯುಕ್ತ ಉದಯ ಟಿವಿ ಕರಿನಾಡ ವೀಕ್ಷಕರಿಗೆ “ಅಂಜನಿಪುತ್ರ” ಎಂಬ ಉಡುಗರೆಯನ್ನು ಇದೇ ಮಾರ್ಚ 18ರಂದು ಸಂಜೆ 6ಕ್ಕೆ ನೀಡಲಿದ್ದಾರೆ.

Advertisement

More Buzz

Buzz 7 hours ago

ಅಣ್ಣ ಫ್ರಂ ಮೆಕ್ಸಿಕೋ ಟೀಸರ್: ಡಾಲಿ ಧನಂಜಯ್‌ರಿಂದ ವಿಶ್ವವಿಖ್ಯಾತ ಅಸ್ತ್ರ!

Buzz 1 day ago

KD ಟ್ರೇಲರ್ ಬಿಡುಗಡೆ: ಧ್ರುವ ಸರ್ಜಾ, ಸಂಜಯ್ ದತ್ ರಬ್ಬರ್ smashing!

Buzz 4 days ago

ರುದ್ರತಾಂಡವ: ‘Ruthless’ ಕನ್ನಡ ಕಿರುಚಿತ್ರ | ಧನು ಹರ್ಷರ ವೀರೋಚಿತ ನಟನೆ!

Buzz 4 days ago

ದೇವ್ ದಾಸ್ ನಾ ಲೀಲಾ: ತುಳು ಚಿತ್ರದ ಟ್ರೇಲರ್ ಬಿಡುಗಡೆ!

Buzz 5 days ago

ಮಿಸ್ಟರ್ ಎಕ್ಸ್: 90ರ ದಶಕದ ಮರೆಯಲಾಗದ ಥ್ರಿಲ್ಲರ್!

Buzz 5 days ago

Mr. X: Kannada Cinema’s New Enigma Unfolds!

Buzz 6 days ago

ಅಚ್ಯುತ ಅವತಾರಂ: ಮೂರನೇ ಲುಕ್ ಬಿಡುಗಡೆ, 2026ರ വിഷುಗೆ ಸ್ಯಾಂಡಲ್‌ವುಡ್‌ಗೆ ಲಗ್ಗೆ!

Buzz 1 week ago

ಸೀತಾರಾಮ್’ ಎರಡನೇ ಪ್ರಕರಣ: ಥ್ರಿಲ್ಲರ್ ಸಿನೆಮಾ ಈಗ OTTಯಲ್ಲಿ!

Buzz 1 week ago

Assi: ZEE5 Film Tackles Stark Reality with Urgent Voice

Buzz 1 week ago

ಕೆಂಡದ ಸೆರಗು: ನಾಳೆ ತೆರೆಗೆ, ಮನಸ್ಸಲ್ಲಿ ಉಳಿಯುವ ಕಥೆಯಿದು!

Buzz 1 week ago

Ustaad Bhagat Singh Hits Netflix: Kannada Fans Rejoice!

Buzz 1 week ago

Do Deewane Seher Mein: Netflix Date Set!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com