ಇದೇ ತಿಂಗಳ ಅಂತ್ಯಕ್ಕೆ ತೆರೆಕಾಣಲಿರುವ ಬಹುನಿರೀಕ್ಷೀತ ಉಡುಂಬಾ
ಚಿತ್ರದಲ್ಲಿ ಇರುವ ಡೈಲಾಗ್ ಅನ್ನು ಒಂದೇ ಟೇಕ್ ಅಲ್ಲಿ ಹೇಳಿ 25000
ಸಾವಿರ ರೂಗಳ ಬಹುಮಾನವನ್ನು ಗೆಲ್ಲುವ ಸುವರ್ಣ ಅವಕಾಶವನ್ನು
ಚಿತ್ರತಂಡ ನೀಡಿದೆ. ಈ ಚಿತ್ರದ ಡೈಲಾಗ್ ಅನ್ನು ಯಾವುದೇ ಬ್ರೇಕ್
ಪಡೆದುಕೊಳ್ಳದೇ ಒಂದೇ ಟೇಕ್ ನಲ್ಲಿ ಡೈಲಾಗ್ ಹೇಳಿ ಪೋಸ್ಟರ್ ನಲ್ಲಿ
ಇರುವ ವಾಟ್ಸಾಪ್ ನಂಬರಿಗೆ ಆ ವಿಡಿಯೋ ಕಳುಹಿಸಿ ಆಯ್ಕೆಯಾದ
ವಿಡಿಯೋಗೆ 25000ಸಾವಿರ ನಗದು ಬಹುಮಾನ ನೀಡಲಾಗುವುದು
ಡೈಲಾಗ್ ನೋಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
👉 https://youtu.be/66HDqQC5XNw
ಸಂಬಂಧಿತ · Related
Buzz
Karthi & Mohan Raja’s New Family Entertainer Announced
Buzz
SIIMA 2026: ಬೆಂಗಳೂರಲ್ಲಿ ಸೆ.12, 13ರಂದು ದಕ್ಷಿಣ ಭಾರತದ ಸಿನಿರಸಿಕರ ಹಬ್ಬ!
Buzz
ಭಾವಾಂತರ’ದ ‘ಮೊದಮೊದಲಿದು’ ಮೆಲೋಡಿ ಹಿಟ್: ಕಾರ್ತಿಕ್ ಶರ್ಮಾ ನಿರ್ದೇಶನ
Buzz
ಜನ ನಾಯಗನ್: ವಿಜಯ್ ಕೊನೆ ಸಿನಿಮಾ ₹250 ಕೋಟಿ ದಾಟಿತು!
Buzz
ಧನಂಜಯ್ ‘ಅಣ್ಣ ಫ್ರಮ್ ಮೆಕ್ಸಿಕೋ’ ಡಿಸೆಂಬರ್ 24ಕ್ಕೆ!
Buzz
DC Trailer: Lokesh Kanagaraj’s Intense Debut Drops
Buzz
Rishab Shetty X Spider-Man: Brand New Day Trailer Buzz
Buzz
8 Kannada Micro-Dramas to Binge Right Now on Kuku TV & Bullet
Buzz
Priyanka Upendra’s 50th Film ‘Detective Teekshna’ Arrives August 7
Buzz
Lo Naveena Now Streaming on Amazon Prime Video