‘ಉಡುಂಬಾ’ ಹಾಡುಗಳ ಬಿಡುಗಡೆ

Published on

395 Views
Advertisement

‘ಉಡುಂಬಾ’ ಚಿತ್ರದ ಹಾಡುಗಳ‌ ಬಿಡುಗಡೆ ಕಾರ್ಯಕ್ರಮವೂ ಕಲಾವಿದರ ಸಂಘದ ಸಭಾಂಗಣದಲ್ಲಿ ಇತ್ತೀಚಿಗೆ ‌ನಡೆಯಿತು. ಈ ಕಾರ್ಯಕ್ರಮದಲ್ಲಿ ‘ಬಹದ್ದೂರ್ ಚೇತನ್, ‘ಅಲೆಮಾರಿ’ ಸಂತು, ನಟಿ ತೇಜಸ್ವಿನಿ ಹಾಗೂ ಚಿತ್ರತಂಡ ಭಾಗಿಯಾಗಿತ್ತು. ‘ಉಡುಂಬಾ’ ಚಿತ್ರವನ್ನು ಶಿವರಾಜ್ ನಿರ್ದೇಶನ ಮಾಡಿದ್ದು, ಇದು ಶಿವರಾಜ್ ಗೆ ಚೊಚ್ಚಲ ಚಿತ್ರವಾಗಿದೆ. ಚಿತ್ರದಲ್ಲಿ ನಾಯಕನಾಗಿ ‘ಗೂಳಿಹಟ್ಟಿ’ ‘ ‘ಹಾಲುತುಪ್ಪ’ ಚಿತ್ರದಲ್ಲಿ ನಟಿಸಿದ ಪವನ್ ಸೂರ್ಯ ಈ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ 6 ಪ್ಯಾಕ್ ಅಗತ್ಯವಿದ್ದ ಕಾರಣ 45 ದಿನಗಳಲ್ಲಿ ದೇಹವನ್ನು ದಂಡಿಸಿದ್ದು, ಇದರಲ್ಲಿ ಬೆಸ್ತರ ಹುಡುಗನಾಗಿ ಕಾಣಿಸಿಕೊಂಡಿದ್ದೇನೆ ಎಂದರು‌ ಪವನ್ ಸೂರ್ಯ.

ಈಗಾಗಲೇ ತುಳು, ತೆಲುಗು, ತಮಿಳು ಹಾಗೂ ಕನ್ನಡದ ‘ಹುಲಿರಾಯ’ ಚಿತ್ರದಲ್ಲಿ ನಟಿಸಿದ ಚಿರಶ್ರೀ ಅಂಚನ್ ಈ ಚಿತ್ರದಲ್ಲಿ ನಾಯಕನಟಿಯಾಗಿ ನರ್ಸಿಂಗ್ ವಿದ್ಯಾರ್ಥಿಯ ಪಾತ್ರ ಮಾಡಿದ್ದಾರೆ. ಚಿತ್ರದಲ್ಲಿ ನಾಯಕ ಯಾರ ತಂಟೆಗೂ ಹೋಗಲ್ಲ, ತನ್ನ ತಂಟೆಗೆ ಬಂದ್ರೆ ಬಿಡುವುದಿಲ್ಲ. ಹಠ ಹಿಡಿದ್ರೆ ನಾಯಕ ‘ಉಡುಂಬಾ’ ಎನ್ನುತ್ತಾರೆ ನಿರ್ದೇಶಕರು. ಕಡಲತೀರದ ಮೀನು ಮಾರುವ ಜನಾಂಗದ ಬದುಕು, ಅಲ್ಲಿ ನಡೆಯುವ ಘಟನೆ, ಜೊತೆಗೆ ಅಲ್ಲಿ ಪ್ರೀತಿ ಹುಟ್ಟಿಕೊಂಡಾಗ ಸನ್ನಿವೇಶಗಳು ತಿರುವು ಪಡೆದುಕೊಳ್ಳುತ್ತವೆ. ಉಡುಪಿ, ಮಲ್ಪೆ, ಮಂಗಳೂರು, ಗೋಕರ್ಣ, ಬೆಂಗಳೂರಿನ ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ ಎಂದರು‌ ಶಿವರಾಜ್.

Advertisement

ಚಿತ್ರದಲ್ಲಿ ಬಿಗ್ಬಾಸ್ ಸಂಜನಾ ಐಟಂ ಸಾಂಗ್ ಗೆ ಹೆಜ್ಜೆ ಹಾಕಿದ್ದಾರೆ. ಹನುಮಂತ ರಾವ್ – ವೆಂಕಟ್ ರೆಡ್ಡಿ ಚಿತ್ರದ ನಿರ್ಮಾಪಕರು. ಚಿತ್ರದಲ್ಲಿ 6 ಹಾಡುಗಳಿದ್ದು ವಿನೀತ್ ರಾಜ್ ಮೆನನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಹಾಲೇಶ್ ಅವರ ಛಾಯಾಗ್ರಹಣವಿದೆ.

Advertisement

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 1 week ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com