“ತುಂತುರು ” ಚಿತ್ರ ತೆರೆಕಾಣಲು ಸಿದ್ದವಾಗಿದೆ

Published on

373 Views
Advertisement

ರಮೇಶ್ ಅರವಿಂದ ನಟಿಸಿರುವ ….ಮುಸ್ಸಂಜೆ ಮಹೇಶ್ ನಿರ್ದೆಶಿಸಿರುವ “ತುಂತುರು ” ಚಿತ್ರದ ಚಿತ್ರೀಕರಣವಾಗಿ ತೆರೆಕಾಣಲು ಸಿದ್ದವಾಗಿದೆ.
ರಮೇಶ್ ..ರಿಷಿಕಾ ಮೊದಲ ಬಾರಿಗೆ ಅಣ್ಣ ತಂಗಿಯ ಪಾತ್ರ ನಿರ್ವಹಿಸಿದ್ದಾರೆ …ಸಿಟಿಯಲ್ಲಿ ವಾಸಿಸುವ ಅಣ್ಣ ತಂಗಿಯ ಕಥೆ ಇರುವ ಈ ಚಿತ್ರದಲ್ಲಿ ನಿಗೂಢತೆ ಹಾಗೂ ರೋಚಕ ಕಥೆಯ ಎಳೆ ಬೆಸೆದುಕೊಂಡಿದೆ ….ಹಳ್ಳಿಯ ಅಣ್ಣ ತಂಗಿಯರ ಹಾಗೂ ಸಿಟಿಯ ಸಂಬಂಧ ವ್ಯತ್ಯಾಸ ಇಲ್ಲಿ ಕಾಣಬಹುದು .

ಕ್ಲಾಸ್ ಹೀರೋ ಆಗಿದ್ದ ರಮೇಶ್ ಅವ್ರು ಸ್ವಲ್ಪ ಮಟ್ಟಿಗೆ ಮಾಸ್ ಹೀರೋ ಆಗಲು ಹೊರಟಿರುವುದು ಈ ಚಿತ್ರದ ಮತ್ತೊಂದು ವಿಶೇಷ … ಹೊಸ ಪರಿಚಯದಲ್ಲಿ ಅನಿಲ್ …ಹೆಚ್ಚಿನ ದ್ರುಶ್ಯಾವಳಿಗಳು ಮಳೆಯೊಳಗೇ ಚಿತ್ರಿತವಾಗಲಿವೆ …ಮಡಿಕೇರಿ ಚಿಕ್ಕಮಗಳೂರು …ಕುಶಾಲ್ ನಗರದಲ್ಲಿ ಚಿತ್ರಣ …                                 

Advertisement

ನಿರ್ದೇಶಕ ಮಹೇಶ್ ಅವರದು ವಿಭಿನ್ನ ಪ್ರಯತ್ನ .

Advertisement

More Buzz

Buzz 7 hours ago

ಅಣ್ಣ ಫ್ರಂ ಮೆಕ್ಸಿಕೋ ಟೀಸರ್: ಡಾಲಿ ಧನಂಜಯ್‌ರಿಂದ ವಿಶ್ವವಿಖ್ಯಾತ ಅಸ್ತ್ರ!

Buzz 1 day ago

KD ಟ್ರೇಲರ್ ಬಿಡುಗಡೆ: ಧ್ರುವ ಸರ್ಜಾ, ಸಂಜಯ್ ದತ್ ರಬ್ಬರ್ smashing!

Buzz 4 days ago

ರುದ್ರತಾಂಡವ: ‘Ruthless’ ಕನ್ನಡ ಕಿರುಚಿತ್ರ | ಧನು ಹರ್ಷರ ವೀರೋಚಿತ ನಟನೆ!

Buzz 4 days ago

ದೇವ್ ದಾಸ್ ನಾ ಲೀಲಾ: ತುಳು ಚಿತ್ರದ ಟ್ರೇಲರ್ ಬಿಡುಗಡೆ!

Buzz 5 days ago

ಮಿಸ್ಟರ್ ಎಕ್ಸ್: 90ರ ದಶಕದ ಮರೆಯಲಾಗದ ಥ್ರಿಲ್ಲರ್!

Buzz 5 days ago

Mr. X: Kannada Cinema’s New Enigma Unfolds!

Buzz 6 days ago

ಅಚ್ಯುತ ಅವತಾರಂ: ಮೂರನೇ ಲುಕ್ ಬಿಡುಗಡೆ, 2026ರ വിഷುಗೆ ಸ್ಯಾಂಡಲ್‌ವುಡ್‌ಗೆ ಲಗ್ಗೆ!

Buzz 1 week ago

ಸೀತಾರಾಮ್’ ಎರಡನೇ ಪ್ರಕರಣ: ಥ್ರಿಲ್ಲರ್ ಸಿನೆಮಾ ಈಗ OTTಯಲ್ಲಿ!

Buzz 1 week ago

Assi: ZEE5 Film Tackles Stark Reality with Urgent Voice

Buzz 1 week ago

ಕೆಂಡದ ಸೆರಗು: ನಾಳೆ ತೆರೆಗೆ, ಮನಸ್ಸಲ್ಲಿ ಉಳಿಯುವ ಕಥೆಯಿದು!

Buzz 1 week ago

Ustaad Bhagat Singh Hits Netflix: Kannada Fans Rejoice!

Buzz 1 week ago

Do Deewane Seher Mein: Netflix Date Set!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com