ಬಹುವರ್ಷಗಳ ನಂತರ ಮತ್ತೆ ಬಣ್ಣ ಹಚ್ಚಿರುವ ರಾಘವೇಂದ್ರ
ರಾಜ್‍ಕುಮಾರ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ
ತ್ರಯಂಬಕಂ ಚಿತ್ರವು ಏಪ್ರಿಲ್ 19 ರಿಂದ ತೆರೆಗೆ ಬರಲು ಸಿದ್ದವಾಗಿದೆ.
ದಯಾಳ್ ಪದ್ಮನಾಭನ್ ಅವರು ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ
ಆರ್.ಜೆ.ರೋಹಿತ್ ಅನುಪಮಾ ಗೌಡ ನಟಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ
ದಯಾಳ್ ಪದ್ಮನಾಭನ್ ಅವರು ನಿರ್ದೇಶನ ಮಾಡಿರುವ ವಿಭಿನ್ನ ಕಥಾ
ಹಂದರವಿರುವ ಚಿತ್ರಗಳು ಪ್ರೇಕ್ಷಕರನ್ನು ಮೆಚ್ವುವಂತೆ ಮಾಡಿದ್ದು ಈ ಚಿತ್ರದ
ಮೇಲೆಯು ನಿರೀಕ್ಷೆ ಹುಟ್ಟು ಹಾಕುವಂತೆ ಮಾಡಿದೆ. ದಯಾಳ್
ಪದ್ಮನಾಭನ್ ಅವರೇ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ
ಈ ಚಿತ್ರವನ್ನು ಫ್ಯೂಚಲ್ ಎಂಟರ್ಟೈನ್ಮೆಂಟ್ ಫಿಲಂಸ್ ಬ್ಯಾನರ್ ನವರು
ಅವಿನಾಶ್ ಯು ಶೆಟ್ಟಿ ಅವರ ಸಹ ನಿರ್ಮಾಣದಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಟ ನವೀನ್ ಕೃಷ್ಣ ಅವರು ಸಂಭಾಷಣೆ ಬರೆದಿದ್ದಾರೆ.
ಬಿ.ರಾಕೇಶ್ ಅವರ ಛಾಯಗ್ರಹಣ, ಗಣೇಶ್ ನಾರಯಣನ್ ಅವರ
ಸಂಗೀತ ಸಂಯೋಜನೆ, ಶ್ರೀ ಕ್ರೇಜಿಮೈಂಡ್ ಅವರ ಸಂಕಲನ ಈ ಚಿತ್ರಕ್ಕಿದೆ.
ಸಂಬಂಧಿತ · Related
Buzz
Toxic Worldwide Release: Yash’s Character Posters, One by One
Buzz
ZEE5 Kannada Upcoming Originals: 8 New Titles Coming Soon
Buzz
Toxic Pre-Release Event: Rukmini Vasanth Speech Highlights
Buzz
‘ನೀ ನಂಗೆ ಅಲ್ಲವಾ’ ಮೊದಲ ಹಾಡು ‘ನೋ ನೋ…’ ಬಿಡುಗಡೆ
Buzz
ಭಾವಾಂತರ: ಕಾರ್ತಿಕ್ ಶರ್ಮರ ಕನಸು, ವಿಭಿನ್ನ ಪೋಸ್ಟರ್ಗೆ ಭಾರೀ ಚರ್ಚೆ
Buzz
ನಾಗಭೂಷಣ್ ಹೊಸ ಚಿತ್ರ: 90ರ ದಶಕದ ಕೌಟುಂಬಿಕ ಕಥೆ
Buzz
ಅಮೇರಿಕಾ ಅಮೇರಿಕಾ 2: ಹೊಸ ಕಥೆ, ಹಳೆಯ ಪ್ರೀತಿ!
Buzz
ಹುಬ್ಬಳ್ಳಿ ಹಂಟರ್ಸ್: ‘ಬೆಲ್ ಬಾಟಮ್’ ನಿರ್ಮಾಪಕರ ಹೊಸ ಸಿನಿಮಾ ಡಬ್ಬಿಂಗ್ ಪೂರ್ಣ
Buzz
Cocktail 2: Netflix Date for Romantic Comedy
📢 Never miss a Sandalwood updateNew movies, trailers & OTT updates — first.