ಟಾಲಿವುಡ್ ಟ್ಯಾಲೆಂಟೆಡ್ ಡೈರೆಕ್ಟರ್ ಕ್ರಿಶ್ ಜಾದರ್ಲಮುಡಿ ಡೇಟಿಂಗ್!!

Published on

318 Views
Advertisement

ಟಾಲಿವುಡ್ ಟ್ಯಾಲೆಂಟೆಡ್ ಡೈರೆಕ್ಟರ್ ಕ್ರಿಶ್ ಜಾದರ್ಲಮುಡಿ ಪ್ರಸ್ತುತ ‘ವರುಸ’ ನ್ನುವ ಸಿನಿಮಾದಲ್ಲಿ ವ್ಯುಸಿಯಲ್ಲಿದ್ದಾರೂ ಸಹ ಕಂಗನಾ ರಾನಾವತ್ ಹೀರೋಯಿನ್ ಆಗಿ ನಟಿಸುತ್ತಿರುವ ‘ಮಣಿಕರ್ಣಿಕ’ ಪೋಸ್ಟ್ ಪ್ರೊಡಕ್ಷನ್ಸ್ ಸೇರಿದಂತೆ ಹಿರಿಯ ನಟ ಎನ್ಟಿಆರ್ ಅವರ ಬಯೋಪಿಕ್ ಜವಾಬ್ದಾರಿಯನ್ನು ಸಹ ತನ್ನ ತಲೆಯ ಮೇಲೆ ಹೊತ್ತಿರುವ ಕ್ರಿಶ್ ಅವರು ವೃತ್ತಿ ಪರವಾಗಿ ಸಾಕಷ್ಟು ಬ್ಯುಸಿಯಾಗಿದ್ದಾರೆ ಎನ್ನಲಾಗಿದೆ.

Advertisement

ತಮ್ಮ ನಿರಂತರ ಕೆಲಸದ ಒತ್ತಡದಲ್ಲಿಯೂ ಕ್ರಿಶ್ ಅವರ ವೈವಾಹಿಕ ಜೀವನ ಮುರಿದು ಬಿದ್ದಿರುವುದು ನಿಜಕ್ಕೂ ಅವರಿಗೆ ಅರಗಿಸಿಕೊಳ್ಳದ ವಿಚಾರ. ಕ್ರಿಶ್ ಹಾಗು ಅವರ ಪತ್ನಿ ಇಬ್ಬರ ಸಮ್ಮತದಲ್ಲಿ ಕಾನೂನಿನ ಪ್ರಕಾರ ವಿಚ್ಛೇಧನ ಅಂಗೀಕಾರವನ್ನು ಸ್ವೀಕರಿಸಿದ್ದಾರೆ ಎಂದು ಸುದ್ದಿಯಾಗಿದೆ. ಡಾಕ್ಟರ್ ರಮ್ಯ ಅವರನ್ನು ಕ್ರಿಶ್ ಅವರು 2016 ಆಗಸ್ಟ್ 7ರಂದು ವಿವಾಹ ಮಾಡಿಕೊಂಡಿದ್ದರು ಎನ್ನಲಾಗಿದೆ. ನಂತರ ಬ್ಬರ ನಡುವೆ ಪರಸ್ಪರ ವಿರೋದದ ಜೀವನ ಶೈಲಿಯಿಂದ ರೋಗ್ಯಕರವಾಗಿ ಈ ನಿರ್ದಾರವನ್ನು ತೆಗೆದುಕೊಂಡಿದ್ದಾರೆ ಎಂದು ವೈಯಕ್ತಿಕ ಮೂಲಗಳು ತಿಳಿಸಿವೆ.

Advertisement

ರೂಮರ್ ಗಳ ಪ್ರಕಾರ ಇವರು ವಿಚ್ಛೇಧನ ಪಡೆಯಲು ಕ್ರಿಶ್ ಅವರು ಓರ್ವ ನಟಿಯ ಜೊತೆ ಡೇಟಿಂಗ್ ಮಾಡುತ್ತಿರುವುದೇ ಕಾರಣವಾಗಿದೆ ಎಂದು ಗಾಳಿಯಲ್ಲಿ ಈ ಸುದ್ದಿ ತೇಲಾಡುತ್ತಿದೆ ಎನ್ನಲಾಗಿದೆ. ಆದರೆ ಈ ವಿಷಯ ಎಷ್ಟು ಸತ್ಯ ಎನ್ನುವುದು ಅವರೇ ಹೇಳಬೇಕಿದೆ.

Advertisement

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 1 week ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com