ಅರ್ಧ ಶತಕ ಬಾರಿಸಿ ಮುನ್ನಡೆಯುತ್ತಿರುವ ತಾರಕಸುರ

Published on

353 Views
Advertisement

ರಥಾವರ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆಯ
ನಿರ್ದೇಶಕರಾದ ಚಂದ್ರಶೇಖರ್ ಬಂಡಿಯಪ್ಪ ನಂತರ ಅವರು
ಯುವ ನಟನನ್ನು ಹಾಕಿಕೊಂಡು “ತಾರಕಸುರ” ಚಿತ್ರವನ್ನು ನಿರ್ದೇಶನ
ಮಾಡಿ ಚಿತ್ರವನ್ನು ತೆರೆಗೆ ತಂದರು ಆ ಸಿನಿಮಾ ಈಗ “50” ದಿನಗಳನ್ನು ಸಂಭ್ರಮದಿಂದ ಪೂರೈಸಿದೆ. ಬುಡುಬುಡಿಕೆ ಜನಾಂಗದ ಕುರಿತ
ಕಥೆಯನ್ನು ಅದ್ಬುತವಾಗಿ ತೆರೆಯ ಮೇಲೆ ತಂದು ನೋಡುವ ಪ್ರೇಕ್ಷಕನಿಗೆ
ಭರಪೂರ ಮನೋರಂಜನೆ ನೀಡಿರುವ ತಾರಕಸುರ ಚಿತ್ರವು ರಾಜ್ಯಾದ್ಯಂತ
ಯಶಸ್ವಿ “ಐವತ್ತು ದಿನಗಳ ಪ್ರದರ್ಶನ ಕಂಡು ಮುನ್ನುಗುತ್ತಿದೆ‌.

Advertisement

ವೈಭವ್ ಮೊದಲಬಾರಿಗೆ ನಾಯಕನಾಗಿ ನಟಿಸಿದ್ದರು ಅನುಭವಿ ನಟನಂತೆ ನಟಿಸಿ ಈ ಕನ್ನಡ ಚಿತ್ರರಂಗದ ಭರವಸೆಯ ನಾಯಕನಾಗಿದ್ದಾರೆ. ಈ ಗೆಲುವಲ್ಲಿ ಧರ್ಮವಿಶ್ ಅವರು ಸಂಗೀತ ಸಂಯೋಜನೆ ಮಾಡಿರುವ ಹಾಡುಗಳ ಪಾಲು ಸಹ ಇದೆ. ಶಿವರಾಜ್ ಕುಮಾರ್ ಹಾಡಿರುವ ಕನ್ನಡ ಕಲಿಯೋ ಕನ್ನಡ ಕಲಿಯೋ ಹಾಡು ಸೇರಿದಂತೆ ಹಲವು ಹಾಡುಗಳು ಕೇಳುಗರ ಮೆಚ್ವುಗೆ ಪಡೆದುಕೊಂಡಿದ್ದವು.‌

ಓಂ ಬಾಲಾಜಿ ಎಂಟರ್ ಪ್ರೈಸೆಸ್ ಬ್ಯಾನರ್ ಅಡಿಯಲ್ಲಿ ವೈಭವ್ ಅವರ ತಂದೆ ನರಸಿಂಹುಲು ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

Advertisement

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 1 week ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com