
ಇತ್ತೀಚೆಗೆ ತೆರೆಕಂಡ ಅನುಷ್ಕ ಹಾಗೂ ಡೇಂಜರ್ ಜೋನ್ ಚಿತ್ರಗಳನ್ನು
ನಿರ್ದೇಶನ ಮಾಡಿದ್ದ ದೇವರಾಜ್ ಕುಮಾರ್ ಅವರು ಮತ್ತೊಂದು ಚಿತ್ರ
ಶುರುಮಾಡುತ್ತಿದ್ದಾರೆ. ಚಿತ್ರಕ್ಕೆ ತಾಜ್ ಮಹಲ್ -2 ಎಂದು ಶೀರ್ಷಿಕೆ
ಇಡಲಾಗಿದೆ. ಈ ಹಿಂದೆ ಅಜಯ್ ರಾವ್ ನಾಯಕತ್ವದಲ್ಲಿ ತಾಜ್ ಮಹಲ್
ಚಿತ್ರವನ್ನು ಆರ್.ಚಂದ್ರು ಅವರು ನಿರ್ದೇಶನ ಮಾಡಿದ್ದರು. ಈಗ ಈ
ಶೀರ್ಷಿಕೆಯ ಭಾಗ 2ಚಿತ್ರವನ್ನು ದೇವರಾಜ್ ಕುಮಾರ್ ಅವರು ನಿರ್ದೇಶನ
ಮಾಡಲು ಸಿದ್ದತೆ ಮಾಡಿದ್ದಾರೆ. ಗಂಗಾಂಬಿಕ ಫಿಲಂಸ್ ಬ್ಯಾನರ್ ಅಡಿಯಲ್ಲಿ
ಈ ಚಿತ್ರದ ನಿರ್ಮಾಣವಾಗಲಿದೆ. ತಾರಾಗಣ ಹಾಗೂ ತಂತ್ರಜ್ಞರ ಆಯ್ಕೆ
ಉಳಿದ ಮಾಹಿತಿಗಳನ್ನು ಸದ್ಯದಲ್ಲೇ ತಿಳಿಸಲಿದ್ದಾರೆ ನಿರ್ದೇಶಕ ದೇವರಾಜ್
ಕುಮಾರ್ ಅವರು.
ಸಂಬಂಧಿತ · Related
Buzz
Toxic Worldwide Release: Yash’s Character Posters, One by One
Buzz
ZEE5 Kannada Upcoming Originals: 8 New Titles Coming Soon
Buzz
Toxic Pre-Release Event: Rukmini Vasanth Speech Highlights
Buzz
‘ನೀ ನಂಗೆ ಅಲ್ಲವಾ’ ಮೊದಲ ಹಾಡು ‘ನೋ ನೋ…’ ಬಿಡುಗಡೆ
Buzz
ಭಾವಾಂತರ: ಕಾರ್ತಿಕ್ ಶರ್ಮರ ಕನಸು, ವಿಭಿನ್ನ ಪೋಸ್ಟರ್ಗೆ ಭಾರೀ ಚರ್ಚೆ
Buzz
ನಾಗಭೂಷಣ್ ಹೊಸ ಚಿತ್ರ: 90ರ ದಶಕದ ಕೌಟುಂಬಿಕ ಕಥೆ
Buzz
ಅಮೇರಿಕಾ ಅಮೇರಿಕಾ 2: ಹೊಸ ಕಥೆ, ಹಳೆಯ ಪ್ರೀತಿ!
Buzz
ಹುಬ್ಬಳ್ಳಿ ಹಂಟರ್ಸ್: ‘ಬೆಲ್ ಬಾಟಮ್’ ನಿರ್ಮಾಪಕರ ಹೊಸ ಸಿನಿಮಾ ಡಬ್ಬಿಂಗ್ ಪೂರ್ಣ
Buzz
Cocktail 2: Netflix Date for Romantic Comedy
📢 Never miss a Sandalwood updateNew movies, trailers & OTT updates — first.